ಇವತ್ತು ಕಾಶಿಪುರ, ಡಿ.9ರಂದು ಕುಂಸಿ ರೈಲ್ವೆ ಕ್ರಾಸಿಂಗ್ ಬಂದ್, ವಾಹನಗಳಿಗೆ ಪರ್ಯಾಯ ಮಾರ್ಗ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಡಿಸೆಂಬರ್ 2021

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 49, 50 ಮತ್ತು 79ರ ಲೆವೆಲ್ ಕ್ರಾಸಿಂಗ್‌ನಲ್ಲಿ ತಾಂತ್ರಿಕ ಪರಿಶೀಲನೆ ಮಾಡುವುದಕ್ಕಾಗಿ ಗೇಟ್‌ಗಳನ್ನು ನಿಗದಿತ ದಿನಗಳಂದು ಮುಚ್ಚಲಾಗುತ್ತಿದ್ದು, ಪರ್ಯಾಯ ಮಾರ್ಗಗಳಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಆದೇಶಿಸಿದ್ದಾರೆ.

AVvXsEiMdj rnWFIqcZV8oFOoWCOjzXNMbAJ1ZkYQdo DIyawASy3GE9iWGHAu6y6p38WjIegutajeaRYadFoo95GLy73F0c0OLH2UClQ71Dt7SYchEk7QIGA7IavzivGvJACctxa8jYHGlkl6JdDR2wsv sCJ 44ysnayB6jeVrR8A9yPve

ಎಲ್‌ಸಿ ನಂ 50ರಲ್ಲಿ (ಕಾಶೀಪುರ) ಡಿ.6ರ ರಾತ್ರಿ 10.30ರಿಂದ ಡಿ.7ರ ರಾತ್ರಿ 7 ಗಂಟೆವರೆಗೆ ಮಾರ್ಗವನ್ನು ಬಂದ್ ಮಾಡಲಾಗುವುದು. ಈ ಭಾಗದಲ್ಲಿ ಸಂಚರಿಸುವ ವಾಹನಗಳು ಸವಳಂಗ ರಸ್ತೆ, ರೈಲ್ವೆ ಗೇಟ್ ಮೂಲಕ ಉಪಾ ನರ್ಸಿಂಗ್ ಹೋಂ, ಜೈಲ್ ಸರ್ಕಲ್, ವಿನೋಬನಗರ ಪೊಲೀಸ್ ಚೌಕಿ ಮುಖಾಂತರ ತೆರಳಬಹುದು.

ಇದನ್ನೂ ಓದಿ | ಸವಳಂಗ ರಸ್ತೆಯ ರೈಲ್ವೆ ಗೇಟ್ ಬಂದ್, ಉಷಾ ನರ್ಸಿಂಗ್ ಹೋಂ ಎದುರಿಗೆ ಬ್ಯಾರಿಕೇಡ್

ಎಲ್‌ಸಿ ನಂ.79ನ್ನು (ಶಿವಮೊಗ್ಗ-ಸಾಗರ ರಸ್ತೆಯ ಕುಂಸಿ ರೈಲ್ವೆ ಗೇಟ್) ಡಿ.9ರ ರಾತ್ರಿ 10.30 ರಿಂದ ಡಿ.10 ರ ರಾತ್ರಿ 7ರವರೆಗೆ ಬಂದ್ ಮಾಡಲಾಗುವುದು. ಈ ಮಾರ್ಗದ ಬದಲು ಚೋರಡಿ – ಶೆಟ್ಟಿಕೆರೆ – ಸೂಡೂರು – 5ನೇ ಮೈಲಿಕಲ್ಲು – ಆಯನೂರು ಮತ್ತು ಎಲ್‌ಸಿ 73 ರ ಮಾರ್ಗವಾದ ಬಾಳೆಕೊಪ್ಪ – ಚಿಕ್ಕಮರಸ – ಕುಂಸಿ ಮುಖಾಂತರ ವಾಹನಗಳು ಸಂಚರಿಸಬಹುದು ಎಂದು ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment