ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಜುಲೈ 2021
ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಕರಡು ಅಧಿಸೂಚನೆ ಪ್ರಕಟಿಸಲಾಗಿದೆ. ಜುಲೈ 8ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಯಾವ್ಯಾವ ಕ್ಷೇತ್ರದ ಮೀಸಲಾತಿ ಏನು?
1. ಹಾರನಹಳ್ಳಿ – ಸಾಮಾನ್ಯ, 2.ಹರಮಘಟ್ಟ – ಬಿಸಿಎಂ (ಎ), 3. ಹೊಳಲೂರು – ಸಮಾನ್ಯ (ಮಹಿಳೆ), 4. ಹಸೂಡಿ – ಸಾಮಾನ್ಯ 5. ಗಾಜಸನೂರು – ಪರಿಶಿಷ್ಟ ಜಾತಿ
6. ಕುಂಸಿ – ಬಿಸಿಎಂ ಬಿ (ಮಹಿಳೆ), 7. ಅಗರದಹಳ್ಳಿ – ಸಾಮಾನ್ಯ, 8. ಅರಬಿಳಚಿ – ಬಿಸಿಎಂ ಬಿ, 9. ತಡಸ – ಸಾಮಾನ್ಯ (ಮಹಿಳೆ), 10. ಯರೇಹಳ್ಳಿ – ಪರಿಶಿಷ್ಟ ಜಾತಿ (ಮಹಿಳೆ)
11. ದೊಡಬಘಟ್ಟ – ಸಾಮಾನ್ಯ (ಮಹಿಳೆ), 12. ಕೋಣಂದೂರು – ಬಿಸಿಎಂ ಎ, 13. ಮೇಲಿನಕುರುವಳ್ಳಿ – ಪರಿಶಿಷ್ಟ ಜಾತಿ, 14. ಲಿಂಗಾಪುರ – ಬಿಸಿಎಂ ಎ (ಮಹಿಳೆ), 15. ಸುರಳಿ – ಬಾಳೆಬೈಲು – ಸಾಮಾನ್ಯ
16. ಕೆಳದಿ – ಪರಿಶಿಷ್ಟ ಜಾತಿ (ಮಹಿಳೆ), 17. ತ್ಯಾಗರ್ತಿ – ಸಾಮಾನ್ಯ, 18.ಆವಿನಹಳ್ಳಿ – ಸಾಮಾನ್ಯ (ಮಹಿಳೆ), 19. ಕುದರೂರು – ಪರಿಶಿಷ್ಟ ಪಂಗಡ, 20 ಕಾನ್ಲೆ – ಸಾಮಾನ್ಯ (ಮಹಿಳೆ),
21. ಈಸೂರು – ಸಾಮಾನ್ಯ, 22. ಬೇಗೂರು – ಸಾಮಾನ್ಯ, 23. ಬಳ್ಳಿಗಾವಿ – ಸಾಮಾನ್ಯ, 24. ಸಾಲೂರು – ಸಾಮಾನ್ಯ (ಮಹಿಳೆ), 25. ಚಿಕ್ಕಜಂಬೂರು – ಪರಿಶಿಷ್ಟ ಜಾತಿ (ಮಹಿಳೆ)
26. ಅಂಬಾರಗೊಪ್ಪ – ಬಿಸಿಎಂ ಎ (ಮಹಿಳೆ), 27. ಮೂಡಿ – ಪರಿಶಿಷ್ಟ ಪಂಗಡ (ಮಹಿಳೆ), 28. ಜಡೆ – ಸಾಮಾನ್ಯ (ಮಹಿಳೆ), 29. ಉದ್ರಿ – ಸಾಮಾನ್ಯ (ಮಹಿಳೆ), 30. ಚಂದ್ರಗುತ್ತಿ – ಬಿಸಿಎಂ ಎ
31. ಶಿಗ್ಗಾ – ಪರಿಶಿಷ್ಟ ಜಾತಿ, 32. ಕಳೂರು – ಸಾಮಾನ್ಯ (ಮಹಿಳೆ), 33. ಹುಂಚ – ಬಿಸಿಎಂ ಎ (ಮಹಿಳೆ), 34. ರಿಪ್ಪನ್ ಪೇಟೆ – ಸಾಮಾನ್ಯ, 35. ಮೂಡುಗೊಪ್ಪ – ಪರಿಶಿಷ್ಟ ಜಾತಿ (ಮಹಿಳೆ)
ಇದನ್ನೂ ಓದಿ | ಜಿಲ್ಲಾ, ತಾಲೂಕು ಪಂಚಾಯಿತಿ ಕ್ಷೇತ್ರಗಳು ಮರು ವಿಂಗಡಣೆ, ನಿಮ್ಮೂರು ಯಾವ ಕ್ಷೇತ್ರ ವ್ಯಾಪ್ತಿಗೆ ಸೇರುತ್ತೆ?
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200