ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIMOGA, 31 JULY 2024 : ಶಿವಮೊಗ್ಗ ಹಾಲು ಒಕ್ಕೂಟದ (ಶಿಮುಲ್) ಆಡಳಿತ ಮಂಡಳಿ ಚುನಾವಣೆಗೆ ಈವರೆಗೆ 14 ನಾಮಪತ್ರ (Nomination) ಸಲ್ಲಿಕೆಯಾಗಿವೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಸೇರಿ 13 ಅಭ್ಯರ್ಥಿಗಳು ಇವತ್ತು ನಾಮಪತ್ರ ಸಲ್ಲಿಸಿದ್ದಾರೆ.
ಶಿಮುಲ್ ಚುನಾವಣೆಯ ರಿಟರ್ನಿಂಗ್ ಆಫೀಸರ್, ತಹಶೀಲ್ದಾರ್ ಬಿ.ಎನ್.ಗಿರೀಶ್ ಅವರಿಗೆ ನಾಮಪತ್ರ ಸಲ್ಲಿಸಲಾಯಿತು.

ಇವತ್ತು ಯಾರೆಲ್ಲ ನಾಮಪತ್ರ ಸಲ್ಲಿಸಿದ್ದಾರೆ?
ಶಿವಮೊಗ್ಗ ವಿಭಾಗ
| ತೀರ್ಥಹಳ್ಳಿ | ಆರ್.ಎಂ.ಮಂಜುನಾಥಗೌಡ |
| ಭದ್ರಾವತಿ | ಎಸ್.ಕುಮಾರ್ |
ಸಾಗರ ವಿಭಾಗ
| ಶಿಕಾರಿಪುರ | ಬಿ.ಡಿ.ಭೂಕಾಂತ್ |
| ಸೊರಬ | ಗಂಗಾಧರಪ್ಪ |
| ಸಾಗರ | ದಿವಾಕರ್.ಪಿ |
| ಸಾಗರ | ಹೆಚ್.ಎಂ.ರವಿಕುಮಾರ್ |
ದಾವಣಗೆರೆ ವಿಭಾಗ
| ನ್ಯಾಮತಿ | ಸುರೇಶ್.ಕೆ.ಜಿ |
| ಚನ್ನಗಿರಿ | ಹೆಚ್.ಕೆ.ಬಸಪ್ಪ |
ಚಿತ್ರದುರ್ಗ ವಿಭಾಗ
| ಹಿರಿಯೂರು | ಜಿ.ಪಿ.ಯಶವಂತರಾಜು |
| ಚಿತ್ರದುರ್ಗ | ಪಿ.ತಿಪ್ಪೇಸ್ವಾಮಿ |
| ಹೊಸದುರ್ಗ | ರಮೇಶಪ್ಪ |
| ಹೊಳಲ್ಕೆರೆ | ಜಿ.ಆರ್.ಮಂಜುನಾಥ್ |
| ಚಿತ್ರದುರ್ಗ | ಪಿ.ಎಸ್.ಗುರುಶಾಂತಪ್ಪ |
ಇದನ್ನೂ ಓದಿ ⇓
ಭದ್ರಾವತಿ ಹೊಸ ಸೇತುವೆ ಮುಳುಗಡೆ, ಬಡಾವಣೆಗಳಿಗೆ ನುಗ್ಗಿದ ಭದ್ರೆ, ಕಾಳಜಿ ಕೇಂದ್ರಗಳು ಶುರು
LATEST NEWS
- ಬ್ಯಾಂಕ್ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

- ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

- ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್, ಯಾಕೆ?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್ 2026 – ಅಡಿಕೆ ಧಾರಣೆ

- ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

About The Editor
ನಿತಿನ್ ಆರ್.ಕೈದೊಟ್ಲು















