ದಸರಾ ಸುದ್ದಿ: ಶಿವಮೊಗ್ಗ ದಸರಾದಲ್ಲಿ (Dasara) ಇವತ್ತೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎಲ್ಲೆಲ್ಲಿ ಯಾವ್ಯಾವ ಕಾರ್ಯಕ್ರಮ ಇದೆ ಎಂಬುದರ ವಿವರ ಇಲ್ಲಿದೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಪೌರ ಕಾರ್ಮಿಕರ ದಸರಾ, ಉದ್ಘಾಟನೆ- ಪತ್ರಕರ್ತ ಎನ್.ರವಿಕುಮಾರ್, ಸ್ಥಳ-ಅಂಬೇಡ್ಕರ್ ಭವನ, ಬೆಳಗ್ಗೆ 10.
ಪೌರ ಕಾರ್ಮಿಕರ ದಸರಾದಲ್ಲಿ ಪೌರ ಕಾರ್ಮಿಕರಿಂದ ಜಲಗಾರ ನಾಟಕ ಪ್ರದರ್ಶನ, ಪೌರ ಕಾರ್ಮಿಕರಿಂದ ಸಾಂಪ್ರದಾಯಿಕ ನೃತ್ಯ ಪ್ರದರ್ಶನ, ಪೌರ ಕಾರ್ಮಿಕರಿಗೆ ಸೂಪರ್ ಮಿನಿಟ್, ಸ್ಥಳ- ಅಂಬೇಡ್ಕರ್ ಭವನ, ಬೆಳಗ್ಗೆ 10.30.
ರಂಗದಸರಾದಲ್ಲಿ ಮೈತ್ರಿ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ನಗರದ ವಿವಿಧೆಡೆ ಬೀದಿ ನಾಟಕ ‘ಆರೋಗ್ಯ ನಮ್ಮ ಕೈಯಲ್ಲಿ’ ಪ್ರದರ್ಶನ, ಬೆಳಗ್ಗೆ 8ರಿಂದ.
ಇದನ್ನೂ ಓದಿ » ಶಿವಮೊಗ್ಗ ದಸರಾ ಆನೆ ತಂಗಿರುವ ಜಾಗದ ಸುತ್ತಲು ಶೀಟ್, ನಾಗರಿಕರಿಗೆ ನಿರಾಸೆ
ರಂಗ ದಸರಾದಲ್ಲಿ ರಂಗಗೀತೆ ಗಾಯನ, ಟಿ.ಜಿ.ನಾಗರತ್ನ ಮತ್ತು ತಂಡದವರು, ಸ್ಥಳ: ಸುಗ್ಗಿಮನೆ ಅಂಗಳ, ಶರಾವತಿ ನಗರ, ಸಂಜೆ 6.30ಕ್ಕೆ
ರಂಗ ದಸರಾದಲ್ಲಿ ನಾಟಕ- ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏನಕೆ? ಆಸ್ಕ್ ಮಿಸ್ಟರ್ ವೈಎನ್‌ಕೆ, ಸ್ಥಳ- ಕುವೆಂಪು ರಂಗಮಂದಿರ, ಸಂಜೆ 7,
ವಿಶೇಷ ಸಾಂಪ್ರದಾಯಿಕ ಮಿಶ್ರ ಸಂಗೀತ ಹಾಗೂ ವಿವಿಧ ಕಲೆಗಳ ಸಿಂಚನ, ಮೈಸೂರು ಸುಮಂತ್ ವಸಿಷ್ಠ, ಎದೆ ತುಂಬಿ ಹಾಡುವೆನು ಮತ್ತು ಸರಿಗಮಪ ಖ್ಯಾತಿಯ ಕಲಾವಿದರು. ಉದ್ಘಾಟನೆ- ಜಿ.ಪಂ ಉಪ ಕಾರ್ಯದರ್ಶಿ ಕೆ.ಆರ್. ಸುಜಾತ, ಸ್ಥಳ- ಅಲ್ಲಮ ಪ್ರಭು ಮೈದಾನ, ಸಂಜೆ 6.
ಇದನ್ನೂ ಓದಿ » ವೈದ್ಯರಿಂದ ಶಿವಮೊಗ್ಗದಲ್ಲಿ ಅಮೃತ ನಡಿಗೆ, ವೈದ್ಯಕೀಯ ಸಂಘದಿಂದ ಎರಡು ದಿನ ವಿಭಿನ್ನ ಕಾರ್ಯಕ್ರಮ
Shimoga Dasara
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು







