ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS
SHIMOGA | ನೈಋತ್ಯ ರೈಲ್ವೆ ಇಲಾಖೆಯು ಕೆಲವು ರೈಲುಗಳ ಸಮಯ ಬದಲಾವಣೆ (TIME CHANGE) ಮಾಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವು ನಿಲ್ದಾಣಗಳಿಗೆ ತಲುಪುವ ಮತ್ತು ಹೊರಡು ಸಮಯ ಬದಲಾಯಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ 6 ರೈಲುಗಳ ಸಮಯದಲ್ಲಿ ಬದಲಾವಣೆಯಾಗಿದೆ. ಅಕ್ಟೋಬರ್ 1 ರಿಂದಲೇ ಹೊಸ ಸಮಯ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಯಾವ್ಯಾವ ರೈಲುಗಳ ಸಮಯ ಬದಲಾಗಿದೆ? (TIME CHANGE)
ಬೆಂಗಳೂರು – ತಾಳಗುಪ್ಪ ರೈಲು (ಸಂಖ್ಯೆ 20651)
ನಿಲ್ದಾಣ | ಹಿಂದಿನ ಸಮಯ | ಹೊಸ ಸಮಯ |
ಆನಂದಪುರ | ರಾತ್ರಿ 8.58 – 9 ಗಂಟೆ | ರಾತ್ರಿ 8.38 – 8.40 |
ಸಾಗರ ಜಂಬಗಾರು | ರಾತ್ರಿ 9.28 – 9.30 | ರಾತ್ರಿ 9.18 – 9.20 |
ತಾಳಗುಪ್ಪ | ರಾತ್ರಿ 10.10ಕ್ಕೆ ತಲುಪುತ್ತಿತ್ತು | ರಾತ್ರಿ 10ಕ್ಕೆ ತಲುಪಲಿದೆ |
ಮೈಸೂರು ತಾಳಗುಪ್ಪ ರೈಲು (ಸಂಖ್ಯೆ 16222)
ನಿಲ್ದಾಣ | ಹಿಂದಿನ ಸಮಯ | ಹೊಸ ಸಮಯ |
ಶಿವಮೊಗ್ಗ ಟೌನ್ | 8.45ಕ್ಕೆ ತಲುಪಿ 8.50ಕ್ಕೆ ಹೊರಡುತ್ತಿತ್ತು | 8.35ಕ್ಕೆ ತಲುಪಿ 8.40ಕ್ಕೆ ಹೊರಡಲಿದೆ |
ಕೊನಗವಳ್ಳಿ | ರಾತ್ರಿ 9.15 – 9.16 | ರಾತ್ರಿ 8.53 – 8.54 |
ಹಾರನಹಳ್ಳಿ | ರಾತ್ರಿ 9.21 – 9.22 | ರಾತ್ರಿ 8.59 – 9 ಗಂಟೆ |
ಕುಂಸಿ | ರಾತ್ರಿ 9.39 – 9.40 | ರಾತ್ರಿ 9.07 – 9.08 |
ಅರಸಾಳು | ರಾತ್ರಿ 9.54 – 9.55 | ರಾತ್ರಿ 9.23 – 9.24 |
ಕೆಂಚನಾಳ | ರಾತ್ರಿ 9.59 – 10 ಗಂಟೆ | ರಾತ್ರಿ 9.29 – 9.30 |
ಆನಂದಪುರ | ರಾತ್ರಿ 10.14 – 10.15 | ರಾತ್ರಿ 9.52 – 9.54 |
ಅಡ್ಡೇರಿ | ರಾತ್ರಿ 10.26 – 10.27 | ರಾತ್ರಿ 10.07 – 10.08 |
ಸಾಗರ ಜಂಬಗಾರು | ರಾತ್ರಿ 10.44 – 10.45 | ರಾತ್ರಿ 10.23 – 10.25 |
ತಾಳಗುಪ್ಪ | ರಾತ್ರಿ 11.30 ಗಂಟೆ | ರಾತ್ರಿ 11 ಗಂಟೆ |
ತಾಳಗುಪ್ಪ ಮೈಸೂರು ರೈಲು (ಸಂಖ್ಯೆ 16228)
ನಿಲ್ದಾಣ | ಹಿಂದಿನ ಸಮಯ | ಹೊಸ ಸಮಯ |
ತಾಳಗುಪ್ಪ | ರಾತ್ರಿ 8.20ಕ್ಕೆ ಹೊರಡುತ್ತಿತ್ತು | ರಾತ್ರಿ 9 ಗಂಟೆಗೆ ಹೊರಡಲಿದೆ |
ಸಾಗರ ಜಂಬಗಾರು | ರಾತ್ರಿ 8.39 – 80.41 | ರಾತ್ರಿ 9.18 – 9.20 |
ಆನಂದಪುರ | ರಾತ್ರಿ 9.07 – 9.08 | ರಾತ್ರಿ 9.48 – 9.50 |
ಕುಂಸಿ | ರಾತ್ರಿ 9.44 – 9.45 | ರಾತ್ರಿ 10.24 – 10.25 |
ಶಿವಮೊಗ್ಗ ಟೌನ್ | ರಾತ್ರಿ 10.42 – 11 ಗಂಟೆ | ರಾತ್ರಿ 10.55 – 11 ಗಂಟೆ |
ಯಶವಂತಪುರ ಶಿವಮೊಗ್ಗ ಟೌನ್ (ಸಂಖ್ಯೆ – 16579)
ನಿಲ್ದಾಣ | ಹಿಂದಿನ ಸಮಯ | ಹೊಸ ಸಮಯ |
ಅರಸೀಕರೆ | ಬೆಳಗ್ಗೆ 11.40 – 11.45 | ಬೆಳಗ್ಗೆ 11.35 – 11.40 |
ಕಡೂರು | ಮಧ್ಯಾಹ್ನ 12.15 – 12.17 | ಮಧ್ಯಾಹ್ನ 12.08 – 12.10 |
ಬೀರೂರು | ಮಧ್ಯಾಹ್ನ 12.28 – 12.30 | ಮಧ್ಯಾಹ್ನ 12.23 – 12.25 |
ತುಮಕೂರು ಶಿವಮೊಗ್ಗ ಟೌನ್ (ಸಂಖ್ಯೆ 16567)
ನಿಲ್ದಾಣ | ಹಿಂದಿನ ಸಮಯ | ಹೊಸ ಸಮಯ |
ಸಂಪಿಗೆ ರೋಡ್ | ರಾತ್ರಿ 7.30 – 7.31 | ರಾತ್ರಿ 7.29 – 7.30 |
ಅಮ್ಮಸಂದ್ರ | ರಾತ್ರಿ 7.36 – 7.37 | ರಾತ್ರಿ 7.37 – 7.38 |
ಬಾಣಸಂದ್ರ | ರಾತ್ರಿ 7.43 – 7.44 | ರಾತ್ರಿ 7.44 – 7.45 |
ಅರಳಗುಪ್ಪೆ | ರಾತ್ರಿ 7.49 – 7.50 | ರಾತ್ರಿ 7.50 – 7.51 |
ಕರಡಿ | ರಾತ್ರಿ 7.55 – 7.56 | ರಾತ್ರಿ 7.56 – 7.57 |
ಬನಶಂಕರಿ | ರಾತ್ರಿ 8.10 – 8.11 | ರಾತ್ರಿ 8.03 – 8.04 |
ತಾಳಗುಪ್ಪ ಮೈಸೂರ ರೈಲು (ಸಂಖ್ಯೆ 16221)
ನಿಲ್ದಾಣ | ಹಿಂದಿನ ಸಮಯ | ಹೊಸ ಸಮಯ |
ಬೀರೂರು | ಬೆಳಗ್ಗೆ 10.03 – 10.05 | ಬೆಳಗ್ಗೆ 10.18 – 10.20 |
ಕಡೂರು | ಬೆಳಗ್ಗೆ 10.15 – 10.17 | ಬೆಳಗ್ಗೆ 10.28 – 10.30 |
ಬಳ್ಳೆಕರೆ | ಬೆಳಗ್ಗೆ 10.26 – 10.27 | ಬೆಳಗ್ಗೆ 10.37 – 10.38 |
ದೇವನೂರು | ಬೆಳಗ್ಗೆ 10.38 – 10.39 | ಬೆಳಗ್ಗೆ 10.48 – 10.49 |
ಬಾಣವರ | ಬೆಳಗ್ಗೆ 10.49 – 10.50 | ಬೆಳಗ್ಗೆ 10.58 – 10.59 |
ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗದ ಒಂದು ರೈಲು ಸೇರಿ ರಾಜ್ಯದ 5 ರೈಲುಗಳಲ್ಲಿ ಬೋಗಿಗಳ ಸಂಖ್ಯೆ ಹೆಚ್ಚಳ
ADVERTISEMENT (TIME CHANGE)
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422 (TIME CHANGE)
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422