ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಮತ್ತು ಶಿಕ್ಷಕಿಯ ಪಟ್ಟಿ ಪ್ರಕಟಿಸಲಾಗಿದೆ. ಶಿವಮೊಗ್ಗದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯು ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ಹೆಸರನ್ನು ಬಹಿರಂಗಪಡಿಸಿದೆ. ಸೆ.5ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆ (teachers day) ಕಾರ್ಯಕ್ರಮದಲ್ಲಿ ಅತ್ಯುತ್ತಮ ಶಿಕ್ಷಕರಿ ಪ್ರಶಸ್ತಿ ನೀಡಲಾಗುತ್ತದೆ.
ಯಾರೆಲ್ಲ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ?
ಕಿರಿಯ ಪ್ರಾಥಮಿಕ ಶಾಲಾ ವಿಭಾಗ
ಸಾಗರದ ಆನಂದಪುರದ ಶೀಲಾ.ಪಿ, ಹೊಸನಗರದ ಬೈಸಗುಂದದ ಮಂಜಪ್ಪ.ಡಿ, ತೀರ್ಥಹಳ್ಳಿಯ ಬಾಳೆಹಳ್ಳಿಯ ಜ್ಯೋತಿ.ಹೆಚ್.ಎಂ, ಭದ್ರಾವತಿಯ ಹೊಳಗಂಗೂರಿನ ಶಾರದಾ.ಎಸ್, ಸೊರಬದ ಕಲ್ಕೊಪ್ಪದ ಗಣೇಶ ನಾಯ್ಕ.ಎನ್, ಶಿಕಾರಿಪುರದ ಜಕ್ಕನಹಳ್ಳಿಯ ಸುರೇಶ.ಕೆ, ಶಿವಮೊಗ್ಗದ ಕೆಸುವಿನಕಟ್ಟೆಯ ತಸ್ನೀಂ ಕೌಸರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ
ಸಾಗರದ ಬಿಳಿಸಿರಿಯ ಬೂದ್ಯಪ್ಪ.ಡಿ, ಹೊಸನಗರದ ತಳಲೆಯ ಶಿಲ್ಪಾ.ಜೆ, ತೀರ್ಥಹಳ್ಳಿಯ ಮೇಗರವಳ್ಳಿಯ ಸುಮಾ.ಹೆಚ್.ಎ, ಭದ್ರಾವತಿಯ ಬದನೇಹಾಳ್ ಶಾಲೆಯ ಭಾರತಿ.ಎಸ್, ಶಿವಮೊಗ್ಗದ ಬುಳ್ಳಾಪುರದ ರಾಧಾಬಾಯಿ, ಶಿಕಾರಿಪುರದ ಮಾರವಳ್ಳಿಯ ಮಹೇಶಪ್ಪ ಬಂಡಿಬೈರನಹಳ್ಳಿ, ಸೊರಬದ ಚಿಕ್ಕಇಡಗೋಡಿನ ಕೃಷ್ಣಪ್ಪ.ಹೆಚ್.ವಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರೌಢಶಾಲೆ ವಿಭಾಗ
ಸಾಗರದ ಎಂ.ಎಲ್.ಹಳ್ಳಿಯ ಗಜೇಂದ್ರ.ಎಸ್.ಹೆಚ್, ಹೊಸನಗರದ ಮಲೆನಾಡು ಪ್ರೌಢಶಾಲೆಯ ಚಂದ್ರು.ಸಿ, ತೀರ್ಥಹಳ್ಳಿ ಹುಂಚದಕಟ್ಟೆಯ ಕೃಷ್ಣಪ್ಪ.ಡಿ, ಭದ್ರಾವತಿ ಹಳೇ ನಗರದ ಸಿಲ್ವರ್ ಜ್ಯೂಬಲಿ ಶಾಲೆಯ ಛಾಯಾ ಶ್ಯಾಮಸುಂದರ್, ಸೊರಬದ ಮಾವಲಿಯ ಶ್ರೀ ಉಮಾಮಹೇಶ್ವರ ಗ್ರಾಮಾಂತರ ಪೌಢಶಾಲೆಯ ಮುಖ್ಯ ಶಿಕ್ಷಕ ರಾಮಚಂದ್ರ.ಎಸ್.ಜೆ, ಶಿಕಾರಿಪುರದ ಶಿರಾಳಕೊಪ್ಪದ ನಾಗರಾಜಪ್ಪ.ಪಿ, ಶಿವಮೊಗ್ಗದ ಆಯನೂರಿನ ಹಸನ್ ಸಾಬ್.ಕೆ.ಹೆಚ್ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
31 ಶಿಕ್ಷಕರಿಗೆ ವಿಶೇಷ ಶಿಕ್ಷಕ ಪ್ರಶಸ್ತಿ
ಈ ಬಾರಿ ಜಿಲ್ಲೆಯ ವಿವಿಧ ಶಾಲೆಗಳ 31 ಶಿಕ್ಷಕರಿಗೆ ವಿಶೇಷ ಶಿಕ್ಷಕ ಪ್ರಶಸ್ತಿ ಪ್ರಕಟಿಸಲಾಗಿದೆ. ಕಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಭದ್ರಾವತಿ ಸನ್ಯಾಸಿ ಕೊಡಮಗ್ಗಿ ಶಾಲೆಯ ಶಬಿನಾ, ಸೊರಬದ ಕುಂಬತ್ತಿ ಶಾಲೆಯ ದುರುಗಪ್ಪ.ಡಿ.ಬಿ, ಶಿಕಾರಿಪುರದ ರಾಗಿಕೊಪ್ಪತಾಂಡದ ಸಂಜೀವ ನಾಯ್ಕ.

ಹಿರಿಯ ಪ್ರಾಥಮಿಕ ಶಾಲೆಯ ಸಾಗರದ ವಿನೋಬನಗರದ ಶಾಲೆಯ ಶರಣಪ್ಪ.ಎ, ಹೊಸನಗರದ ಮಾರುತಿಪುರದ ಭಾರತಿ.ಎ, ಅಮೃತದ ಕೆಪಿಎಸ್ ಶಾಲೆಯ ಪುಟ್ಟಸ್ವಾಮಿ.ಕೆ.ಕೆ, ತೀರ್ಥಹಳ್ಳಿಯ ಕುಡುಮಲ್ಲಿಗೆಯ ಆಶಾಬಿ.ಕೆ.
ಭದ್ರಾವತಿ ಮೈದೊಳಲಿನ ತಿಪ್ಪೇಸ್ವಾಮಿ.ಆರ್, ಶಿವಮೊಗ್ಗದ ಮಂಜರಿಕೊಪ್ಪದ ರವಿ.ಎಸ್.ಟಿ, ಹೊಳೆಬೆನವಳ್ಳಿಯ ಜಯ.ಎಂ.ಶೇಟ್, ಕ್ಲಾರ್ಕ್ ಪೇಟೆಯ ಸಂಜಿದಾ ಬಾನು, ಶಿಕಾರಿಪುರದ ಬೆಂಡೆಕಟ್ಟೆಯ ಶಿಲ್ಪಾ.ಜಿ.ಎಸ್, ಹರಗುವಳ್ಳಿಯ ಆಶಾರಾಣಿ.ಎ.ಆರ್, ಸೊರಬದ ಬಂಕಸಾಣ ಅಪರ್ಣ.ವಿ.ಎಂ, ನೇರಲಿಗೆಯ ಕಲಾವತಿ.ಎ.
ಪ್ರೌಢಶಾಲೆ ವಿಭಾಗದಲ್ಲಿ ತೀರ್ಥಹಳ್ಳಿ ತೂದುರಿನ ಗೋಪಿ.ವಿ, ಕಮ್ಮರಡಿಯ ಶ್ರೀ ವಿಶ್ವತೀರ್ಥ ಅನುದಾನಿದ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಅರವಿಂದ ಟಿ.ಎನ್, ಶಿವಮೊಗ್ಗದ ಸಿರಿಗೆರೆಯ ಸುಶೀಲಮ್ಮ.ಎಸ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಮಳೆ, ಬಿಸಿಲಿನ ಕಣ್ಣಾಮುಚ್ಚಾಲೆ, ಮುಂದಿನ 3 ದಿನದ ಮಳೆ ರಿಪೋರ್ಟ್ ಪ್ರಕಟಿಸಿದ ಹವಾಮಾನ ಇಲಾಖೆ
teachers day award list released
LATEST NEWS
- ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

- ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

- ಬ್ಯಾಂಕ್ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

About The Editor
ನಿತಿನ್ ಆರ್.ಕೈದೊಟ್ಲು















