SHIVAMOGGA LIVE | 28 JULY 2023
SHIMOGA : ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾಗಿ (Registrar) ಪ್ರೊ. ಪಿ.ಕಣ್ಣನ್ ಅಧಿಕಾರ ವಹಿಸಿಕೊಂಡರು. ಈ ಹಿಂದೆ ಅವರು ಕುವೆಂಪು ವಿವಿಯಲ್ಲಿ ಪರೀಕ್ಷಾಂಗ ಕುಲಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಪ್ರೊ. ಪಿ.ಕಣ್ಣನ್ ಅವರು ವಿಜಯಪುರ ಜಿಲ್ಲೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಇಂಗ್ಲೀಷ್ ಪ್ರಾಧ್ಯಾಪಕರಾಗಿ, ಆ ವಿಭಾಗದ ಮುಖ್ಯಸ್ಥರಾಗಿದ್ದರು. ಕುಲಸಚಿವರಾಗಿ (Registrar) ಅಧಿಕಾರ ವಹಿಸಕೊಂಡ ಪ್ರೊ. ಕಣ್ಣನ್ ಅವರಿಗೆ ಕುವೆಂಪು ವಿವಿ ಉಪನ್ಯಾಸಕರು, ಅಧಿಕಾರಿಗಳು, ಸಿಬ್ಬಂದಿ ಶುಭಾಶಯ ತಿಳಿಸಿದರು.
ಇದನ್ನೂ ಓದಿ – ಸದ್ಯದಲ್ಲೇ ಶಿವಮೊಗ್ಗದಿಂದ ಗೋವಾ ಸೇರಿ 3 ರೂಟ್ನಲ್ಲಿ ವಿಮಾನ ಹಾರಾಟ, ಸರ್ಕಾರದ ಘೋಷಣೆ
