SHIVAMOGGA LIVE NEWS | 20 NOVEMBER 2023
SHIMOGA : ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆ ದಿನಾಂಕ ನಿಗದಿಯಾಗಿದೆ. ದೇಗುಲ ಸಮಿತಿ ಅಧಿಕೃತವಾಗಿ ಪ್ರಕಟಣೆ ನೀಡಿದೆ. 2024ರ ಮಾರ್ಚ್ 12 ರಿಂದ 16ರವರೆಗೆ ಜಾತ್ರೆ ನಡೆಯಲಿದೆ. ಐದು ದಿನ ವಿಜೃಂಭಣೆಯಿಂದ ಜಾತ್ರೆ ನಡೆಯಲಿದೆ.
ಇದನ್ನೂ ಓದಿ – ಈಗಿನ ಹೋಬಳಿಗಳು ಆಗ ತಾಲೂಕುಗಳಾಗಿದ್ದವು, ಆಗಿನ ಹೋಬಳಿಗಳು ಈಗ ತಾಲೂಕುಗಳಾಗಿವೆ – ನಮ್ಮೂರು ಶಿವಮೊಗ್ಗ
