AUTOMOBILE : ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತನ್ನ ಬಹು ಬೇಡಿಕೆಯ S1Xನ ಹೊಸ ವೇರಿಯಂಟ್ ಸದ್ಯದಲ್ಲೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ವಿನೂತನ ಅಪ್‌ಡೇಟ್‌ಗಳೊಂದಿಗೆ ಈ ಮಾದರಿಯ ಸ್ಕೂಟರ್ ಏಪ್ರಿಲ್ 2024ರಲ್ಲಿ ರಸ್ತೆಗಿಳಿಯಲಿದೆ.
ಹೊಸ ವೇರಿಯಂಟ್‌ನಲ್ಲಿ ಏನೇನಿದೆ ಫೀಚರ್?
S1X ಹೊಸ ವೇರಿಯಂಟ್ ಸ್ಕೂಟರ್ 4 kWh ಬ್ಯಾಟರಿ ಪ್ಯಾಕ್ ಹೊಂದಿದೆ. ಪ್ರತಿ ಚಾರ್ಚ್‌ಗೆ 190 ಕಿ.ಮೀ ಕ್ರಮಿಸಲಿದೆ ಎಂದು ಓಲಾ ತಿಳಿಸಿದೆ. 6 kWh ಮೋಟರ್ ಹೊಂದಿದೆ. ಇದರ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 90 ಕಿ.ಮೀ. ಕೇವಲ 3.3 ಸೆಕೆಂಡ್‌ನಲ್ಲಿ 40 ಕಿ.ಮೀ ಸ್ಪೀಡ್ ಪಡೆಯುವ ಸಾಮರ್ಥ್ಯ ಹೊಂದಿದೆ. ಎಕ್ಸ್ ಶೋ ರೂಂ ಬೆಲೆ 1.10 ಲಕ್ಷ ರೂ. ಎಂದು ಪ್ರಕಟಿಸಲಾಗಿದೆ.
ಇದನ್ನೂ ಓದಿ – ಐಫೋನ್ ಖರೀದಿಗೆ ಲಕ್ಷ ಲಕ್ಷ ರೂ. ಹಣ ಕದ್ದಿದ್ದ ವಿದ್ಯಾರ್ಥಿ ನಾಲ್ಕೇ ಗಂಟೆಯಲ್ಲಿ ಅರೆಸ್ಟ್, ಸಿಕ್ಕಿಬಿದ್ದಿದ್ದು ಹೇಗೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200