ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 10 MAY 2024
AUTOMOBILE NEWS : ಶಿವಮೊಗ್ಗ ಪ್ರತಿಷ್ಠಿತ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಅಪೋಲೋ ಶೋ ರೂಂನಲ್ಲಿ ಕೆಲಸ ಖಾಲಿ ಇದೆ. ಆಸಕ್ತರು ಈ ಕೆಳಗಿರುವ ನಂಬರ್‌ಗಳನ್ನು ಸಂಪರ್ಕಿಸಬಹುದು. Service advisor, Spare parts manager, Mechanic ಹುದ್ದೆಗಳು ಖಾಲಿದೆ ಇದೆ. ಆಸಕ್ತರು ಮೊಬೈಲ್ ನಂಬರ್ 9916239855 ಸಂಪರ್ಕಿಸಬಹುದು.
ಶಿವಮೊಗ್ಗದಲ್ಲಿ ಮೆಗಾ ಕಾರು ಮೇಳ ⇓
ಶಿವಮೊಗ್ಗದ ಶಕ್ತಿ ಟೊಯೋಟಾ ಸಂಸ್ಥೆ ವತಿಯಿಂದ ಬಿ.ಹೆಚ್.ರಸ್ತೆಯ ಸೇಕ್ರೆಡ್ ಹಾರ್ಟ್ ಚರ್ಚ್ ಆವರಣದಲ್ಲಿ ಮೆಗಾ ಪೂರ್ವ ಸ್ವಾಮ್ಯದ (PRE OWNED) ಕಾರು ಮೇಳ ಆಯೋಜಿಸಲಾಗಿದೆ. ಮೇ 11 ಮತ್ತು 12ರಂದು ಮೇಳ ನಡೆಯಲಿದೆ. 50ಕ್ಕೂ ಹೆಚ್ಚು ಬ್ರಾಂಡ್‌ನ ಕಾರುಗಳನ್ನು ಪ್ರದರ್ಶನದಲ್ಲಿ ಇರಲಿದೆ. ಇಲ್ಲಿ ಕಾರು ಖರೀದಿ, ಮಾರಾಟ ಮತ್ತು ಎಕ್ಸ್‌ಚೇಂಜ್‌ಗೆ ಅವಕಾಶವಿದೆ.
ಪ್ರತಿ ಸ್ಪಾಟ್ ಬುಕ್ಕಿಂಗ್‌ನ ಮೇಲೆ 5 ಸಾವಿರ ರೂ. ಮೌಲ್ಯದ ಕಾರು ಕೇರ್ ಕಿಟ್ ಉಚಿತವಾಗಿದೆ ದೊರೆಯಲಿದೆ. ಫೈನಾನ್ಸ್ ಆಯ್ಕೆಗಳು, ಉಚಿತ ಆರ್‌ಸಿ ವರ್ಗಾವಣೆ, ಉತ್ತಮ ಕಂಡೀಷನ್ ಕಾರುಗಳು ದೊರೆಯಲಿದೆ. ಹೆಚ್ಚಿನ ಮಾಹಿತಿಗೆ 9606048038 ಅಥವಾ 7022979407 ಸಂಪರ್ಕಿಸಬಹುದು.
ಇದನ್ನೂ ಓದಿ – ಹಸಿರುಮಕ್ಕಿ ಲಾಂಚ್ ಸೇವೆ ತಾತ್ಕಾಲಿಕ ಸ್ಥಗಿತ, ಸ್ಥಳೀಯರಿಗೆ ಸಂಕಷ್ಟ, ಪ್ರವಾಸಿಗರಿಗೆ ನಿರಾಸೆ, ಕಾರಣವೇನು?
LATEST NEWS
- ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್, ಯಾಕೆ?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್ 2026 – ಅಡಿಕೆ ಧಾರಣೆ

- ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

- ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್

- ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

About The Editor
ನಿತಿನ್ ಆರ್.ಕೈದೊಟ್ಲು















