ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 16 APRIL 2024
RAILWAY NEWS : ಮೈಸೂರು ವಿಭಾಗದ ಅರಸಿಕೆರೆ ಮತ್ತು ಬಾಗೇಶಪುರದಲ್ಲಿ ರೈಲ್ವೆ ಹಳಿ ನಿರ್ವಹಣೆ ಕಾಮಗಾರಿ ನಡೆಸಲಾಗುತ್ತಿದೆ. ಈ ಹಿನ್ನೆಲೆ ಎರಡು ರೈಲುಗಳ ಸಮಯವನ್ನು ಮರು ಹೊಂದಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೈಸೂರು – ತಾಳಗುಪ್ಪ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16222) : ಮೈಸುರಿನಿಂದ ಹೊರಡುವ ಸಮಯವನ್ನು 30 ನಿಮಿಷ ಮರು ಹೊಂದಿಸಲಾಗಿದೆ. ಮಾರ್ಗ ಮಧ್ಯೆ 30 ನಿಮಿಷ ನಿಯಂತ್ರಿಸಲಾಗುತ್ತದೆ.
ಅರಸಿಕರೆ – ಮೈಸೂರು ಪ್ಯಾಸೆಂಜರ್ ಸ್ಪೆಷಲ್ (ರೈಲು ಸಂಖ್ಯೆ 06267) : ಅರಸಿಕರೆಯಿಂದ ಹೊರಡುವ ಸಮಯವನ್ನು 40 ನಿಮಿಷಕ್ಕೆ ಮರು ಹೊಂದಿಸಲಾಗಿದೆ.
ಯಾವ್ಯಾವ ದಿನಾಂಕ?
ಏಪ್ರಿಲ್ 17, 20, 22, 24, 27, 29. ಮೇ 1, 4, 6, 8, 11, 13, 15, 18, 20, 22, 25, 27, 29. ಜೂನ್ 1, 3, 5, 8, 10, 12, 15, 17, 19, 22, 24, 26, 29. ಜುಲೈ 1, 3, 6 ರಂದು ಮರು ಹೊಂದಾಣಿಕೆ ಸಮಯದಲ್ಲಿ ರೈಲು ಚಲಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ – ತುಂಗಾ – ಭದ್ರಾ ನದಿ ಪಾತ್ರದಲ್ಲಿ ನಿಷೇಧಾಜ್ಞೆ, ಕಾರಣವೇನು?
LATEST NEWS
- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

- ಬ್ಯಾಂಕ್ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

- ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

- ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್, ಯಾಕೆ?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್ 2026 – ಅಡಿಕೆ ಧಾರಣೆ

About The Editor
ನಿತಿನ್ ಆರ್.ಕೈದೊಟ್ಲು
















