ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ 17 ಗಂಟೆ ಕಾರ್ಯಾಚರಣೆ, ಏನೆಲ್ಲ ಪರೀಕ್ಷೆಗಳಾದವು? ಜನಕ್ಕೆ ಏನೆಲ್ಲ ಸಮಸ್ಯೆಯಾಯ್ತು?

061123-17-hour-operation-in-shimoga-railway-station.webp

SHIVAMOGGA LIVE NEWS | 6 NOVEMBER 2023 SHIMOGA : ರೈಲ್ವೆ ನಿಲ್ದಾಣದ ಬಳಿ ಅನುಮಾನಾಸ್ಪದ ಬಾಕ್ಸ್‌  (Suspicious Box) ಪತ್ತೆ ಪ್ರಕರಣ ನಗರದಲ್ಲಿ ಆತಂಕ ಮತ್ತು ಕುತೂಹಲ ಮೂಡಿಸಿದೆ. 17 ಗಂಟೆ ಕಾರ್ಯಾಚರಣೆ ಬಳಿಕ ಬಾಕ್ಸ್‌ ತೆಗೆದು ಒಳಗಿದ್ದದ್ದು ‘ಟೇಬಲ್‌ ಸಾಲ್ಟ್‌ ಮತ್ತು ತ್ಯಾಜ್ಯ ವಸ್ತು’ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ. ಇದರ ನಡುವೆ ಕಾರ್ಯಾಚರಣೆಯ ರೀತಿ, ವಿಳಂಬ ಧೋರಣೆ, ಆರೋಪಗಳು, ಜನರ ಅಸಹನೆ, ಕುತೂಹಲ ಎಲ್ಲವು ವ್ಯಕ್ತವಾಗಿವೆ. ಅವುಗಳ ಹೈಲೈಟ್‌ ಇಲ್ಲಿದೆ. 17 ಗಂಟೆಯ … Read more

ಅನುಮಾನಾಸ್ಪದ ಬಾಕ್ಸ್‌, ರಾತ್ರಿ ಪೂರ್ತಿ ಸ್ಥಳದಲ್ಲೆ MLA ಮೊಕ್ಕಾಂ, ಕಾರ್ಯಾಚರಣೆ ಬಗ್ಗೆ ಹೇಳಿದ್ದೇನು?

061123-MLA-Channabasappa-visit-suspicious-box-spot-in-Shimoga-city.webp

SHIVAMOGGA LIVE NEWS | 6 NOVEMBER 2023 SHIMOGA : ಅನುಮಾನಾಸ್ಪದ ಬಾಕ್ಸ್‌ (BOX) ಪತ್ತೆಯಿಂದ ಹಿನ್ನೆಲೆ ಬಾಂಬ್‌ ನಿಷ್ಕ್ರಿಯ ದಳ ಇಡೀ ರಾತ್ರಿ ಕಾರ್ಯಾಚರಣೆ ನಡೆಸಿತು. ಕಾರ್ಯಾಚರಣೆ ಹಿನ್ನೆಲೆ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಸ್ಥಳದಲ್ಲಿ ಬೀಡು ಬಿಟ್ಟಿದ್ದರು. ರಾತ್ರಿ ಕಾರ್ಯಾಚರಣೆ ಆರಂಭವಾದ ಹೊತ್ತಿಗೆ ಶಾಸಕ ಚನ್ನಬಸಪ್ಪ ಸ್ಥಳಕ್ಕೆ ಭೇಟಿ ನೀಡಿದರು. ಬೆಳಗಿನ ಜಾವ 4.30ರ ಹೊತ್ತಿಗೆ ಕಾರ್ಯಾಚರಣೆ ಅಂತ್ಯವಾಗುವವರೆಗೆ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಕಾರ್ಯಾಚರಣೆ ಸಂದರ್ಭ ಪೊಲೀಸ್‌ ಅಧಿಕಾರಿಗಳು, ಬಾಂಬ್‌ ನಿಷ್ಕ್ರಿಯ ದಳದ ಅಧಿಕಾರಿಗಳ ಜೊತೆಗೆ ಆಗಾಗ … Read more

ಶಿವಮೊಗ್ಗದಲ್ಲಿ ರಾತ್ರಿ ಸುರಿದ ಮಳೆಗೆ ವಾಲಿಕೊಂಡ ವಿದ್ಯುತ್ ಕಂಬ, ಸ್ಥಳೀಯರಲ್ಲಿ ಆತಂಕ

061123 Electric Pole bend during heavy rain in ravindra nagara

SHIVAMOGGA LIVE NEWS | 6 NOVEMBER 2023 SHIMOGA : ವಿದ್ಯುತ್‌ ಕಂಬವೊಂದು (Electric Pole) ಸಂಪೂರ್ಣ ವಾಲಿಕೊಂಡಿದ್ದು ರವೀಂದ್ರ ನಗರದಲ್ಲಿ ಆತಂಕ ಸೃಷ್ಟಿಸಿದೆ. ರವೀಂದ್ರ ನಗರ ಮೊದಲ ಕ್ರಾಸ್‌ನಲ್ಲಿ ವಿದ್ಯುತ್ ಕಂಬವೊಂದು ವಾಲಿಕೊಂಡಿದೆ. ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಕಂಬ ವಾಲಿರುವ ಸಾಧ್ಯತೆ ಇದೆ. ಇದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮಾರ್ಗದ ತಂತಿಗಳನ್ನು ಕತ್ತರಿಸಲಾಗಿದೆ. ಕಂಬ ಯಾವ ಸಮಯದಲ್ಲಾದರೂ ಬೀಳುವ ಸಾಧ್ಯತೆ ಇದ್ದು, ರವೀಂದ್ರನಗರ ನಿವಾಸಿಗಳನ್ನು ಭಯಕ್ಕೆ ದೂಡಿದೆ. ಇದನ್ನೂ ಓದಿ- ಅನುಮಾನಾಸ್ಪದ ಬಾಕ್ಸ್‌ ಕೇಸ್‌, … Read more