ಶಿವಮೊಗ್ಗ ಅಮೀರ್ ಅಹಮದ್ ಸರ್ಕಲ್‌ನಲ್ಲಿ ಪಟಾಕಿ ಅಬ್ಬರ
SHIMOGA NEWS, 17 SEPTEMBER 2024 : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಂದರ್ಭ ಈ ಬಾರಿ ಪಟಾಕಿ ಅಬ್ಬರ ಜೋರಿತ್ತು. ಅಮೀರ್ ಅಹಮದ್ ಸರ್ಕಲ್‌ನಲ್ಲಿ ಬಹು ಹೊತ್ತು ಭಾರಿ ಪ್ರಮಾಣದ ಪಟಾಕಿ (Cracker) ಸಿಡಿಸಲಾಯಿತು. ಗಣಪತಿ ಮೆರವಣಿಗೆ ಅಮೀರ್ ಅಹಮದ್ ಸರ್ಕಲ್‌ಗೆ ತಲುಪುವ ಮುನ್ನ ಭಾರಿ ಪ್ರಮಾಣದ ಪಟಾಕಿ ಸಿಡಿಸಲಾಯಿತು. ಆರಂಭದಲ್ಲಿ ಪಟಾಕಿ ಸಿಡಿತಲೆ ಮನರಂಜನೆ ನೀಡಿತು. ಆದರೆ ಕೆಲವೇ ಕ್ಷಣದಲ್ಲಿ ಸರ್ಕಲ್‌ನಲ್ಲಿ ಮೂರ್ನಾಲ್ಕು ಕಡೆ ಪಟಾಕಿ ಹಚ್ಚಲಾಯಿತು. ಇದರಿಂದ ನೂಕು ನುಗ್ಗಲು ಉಂಟಾಯಿತು. ಬೆಂಕಿ … Read more