ಭದ್ರಾವತಿಯಲ್ಲಿ ಪೊಲೀಸ್ ದಾಳಿ, ಕಾರು ಸಹಿತ ಓರ್ವ ಅರಸ್ಟ್
SHIVAMOGGA LIVE NEWS | 19 JUNE 2024 BHADRAVATHI : ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಭದ್ರಾವತಿಯ ಟೌನ್ ಅನ್ವರ್ ಕಾಲೋನಿಯ ಮೋಮಿನ್ ಮೊಹಲ್ಲಾದ ಸಾಬೀತ್ ( 23) ಎಂಬಾತನನ್ನು ಪೊಲೀಸರು (Police) ಬಂಧಿಸಿದ್ದಾರೆ. ಸಾಬೀತ್ ಎಂಬಾತ ಕಾರು ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಆರೋಪಿಯಿಂದ 28 ಸಾವಿರ ರೂ. ಮೌಲ್ಯದ 1 ಕೆಜಿ 135 ಗ್ರಾಂ ತೂಕದ ಒಣ ಗಾಂಜಾ ಹಾಗೂ 6 … Read more