ಶಿವಮೊಗ್ಗ ಸಿಟಿ ಹಸಿರುಮಯ, ಎಎ ಸರ್ಕಲ್ ಜಗಮಗ
SHIMOGA NEWS, 21 SEPTEMBER 2024 : ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆ ಶಿವಮೊಗ್ಗ ನಗರ (City) ಹಸಿರುಮಯವಾಗಿದೆ. ಎಲ್ಲೆಡೆ ಹಸಿರು ಧ್ವಜಗಳು ರಾರಾಜಿಸುತ್ತಿವೆ. ವಿವಿಧೆಡೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಸೆ.22ರಂದು ಶಿವಮೊಗ್ಗ ನಗರದಲ್ಲಿ ಈದ್ ಮೆರವಣಿಗೆ ಆಯೋಜಿಸಲಾಗಿದೆ. ಹಾಗಾಗಿ ಮುಸ್ಲಿಂ ಸಮುದಾಯದ ವತಿಯಿಂದ ನಗರದಾದ್ಯಂತ ಅಲಂಕಾರ ಮಾಡಲಾಗಿದೆ. ಎಲ್ಲೆಲ್ಲಿ ಹೇಗಿದೆ ಅಲಂಕಾರ? ಅಮೀರ್ ಅಹಮದ್ ಸರ್ಕಲ್ ಹಸಿರುಮಯವಾಗಿದೆ. ಸರ್ಕಲ್ ಸುತ್ತಲು ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಮಧ್ಯದಲ್ಲಿ ಮೆಕ್ಕಾ ಮದೀನ ಮಾದರಿಯ ಅಲಂಕಾರ ಮಾಡಲಾಗಿದೆ. ಇನ್ನು, ಕೆ.ಆರ್.ಪುರಂ, … Read more