ಭದ್ರಾವತಿಯಲ್ಲಿ ವಿವಿಧ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳಿಂದ ಮೆರವಣಿಗೆ, ಘೋಷಣೆ, ಕಾರಣವೇನು?

Students-Protes-in-Front-of-VISL-at-Bhadravathi

SHIVAMOGGA LIVE NEWS | 23 FEBRURARY 2023 BHADRAVATHI : ವಿಐಎಸ್ಎಲ್ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆದು, ಪುನಶ್ಚೇತನ ಮಾಡಬೇಕು ಎಂದು ಆಗ್ರಹಿಸಿ ಸಾವಿರಾರು ವಿದ್ಯಾರ್ಥಿಗಳ ಮೆರವಣಿಗೆ (students procession) ನಡೆಸಿದರು. ವಿಐಎಸ್ಎಲ್ ಕಾರ್ಖಾನೆ ಮುಂಭಾಗದಿಂದ ಘೋಷಣೆ ಕೂಗುತ್ತಾ ಮೆರವಣಿಗೆ ಮಾಡಿದರು. ಭದ್ರಾವತಿಯ ವಿವಿಧ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಹೇಗಿತ್ತು ಮೆರವಣಿಗೆ? ಸಾವಿರಾರು ವಿದ್ಯಾರ್ಥಿಗಳು ಶಾಲೆಯ ಸಮವಸ್ತ್ರದಲ್ಲಿಯೇ ಆಗಮಿಸಿದ್ದರು. ಕೆಲವು ಶಾಲೆಗಳು ಬ್ಯಾಂಡ್ ಟ್ರೂಪ್ ಮೆರವಣಿಗೆಯಲ್ಲಿ … Read more

ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಾಕುವಾಗ ಹುಷಾರ್, ಇನ್‌ಸ್ಟಾಗ್ರಾಂನಲ್ಲಿ ರಿಕ್ವೆಸ್ಟ್‌ಗೆ ಒಪ್ಪಿಗೆ ಕೊಟ್ಟ ವಿದ್ಯಾರ್ಥಿನಿಗೆ ಶಾಕ್

Instagram-Cyber-Crime-Shimoga-Station.

SHIVAMOGGA LIVE NEWS | 23 FEBRURARY 2023 SHIMOGA : ವಿದ್ಯಾರ್ಥಿನಿಯೊಬ್ಬಳ ಫೋಟೊಗಳನ್ನು ಎಡಿಟ್ (Edited Photo) ಮಾಡಿ ಆಶ್ಲೀಲವಾಗಿ ಇನ್​ಸ್ಟಾಗ್ರಾಂ ಖಾತೆಯೊಂದರಲ್ಲಿ ಅಪ್ ಲೋಡ್ ಮಾಡಲಾಗಿದೆ. ‘ನೀನು ನಿನ್ನ ಕುಟುಂಬದವರು ಸಾಯುವ ತನಕ ಇದು ಮುಂದುವರೆಯಲಿದೆ’ ಎಂದು ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿನಿ ದೂರು ದಾಖಲು ಮಾಡಿದ್ದಾಳೆ. ಏನಿದು ಪ್ರಕರಣ? ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿನಿಯ (ಹೆಸರು ಗೌಪ್ಯ) ಇನ್​ಸ್ಟಾಗ್ರಾಂ ಖಾತೆಗೆ ಫೆ.11ರಂದು ಸಂಜೆ ಮತ್ತೊಂದು ಇನ್​ಸ್ಟಾಗ್ರಾಂ ಖಾತೆಯಿಂದ ರಿಕ್ವೆಸ್ಟ್ ಬಂದಿದೆ. ಪರಿಚಿತರೋ, ಸಂಬಂಧಿಯೋ … Read more