ಗಾಂಧಿ ಬಜಾರ್ ಚಿನ್ನದ ಅಂಗಡಿ ಸ್ಟಾಕ್ ಚೆಕ್ ವೇಳೆ ಮಾಲೀಕನಿಗೆ ಶಾಕ್, ಸಿಸಿಟಿವಿ ಪರಿಶೀಲಿಸಿದಾಗ ಕಾದಿತ್ತು ಆಘಾತ
SHIVAMOGGA LIVE NEWS | 24 APRIL 2024 SHIMOGA : ಆಭರಣದ ಅಂಗಡಿಗೆ ಬಂದಿದ್ದ ಇಬ್ಬರು ಮಹಿಳೆಯರು 21 ಗ್ರಾಂ ತೂಕದ ಚಿನ್ನದ ಸರ ಕಳ್ಳತನ ಮಾಡಿದ್ದಾರೆ. ಅಂಗಡಿಯಲ್ಲಿ ಸ್ಟಾಕ್ ಚೆಕ್ ಮಾಡುವಾಗ ಘಟನೆ ಬೆಳಕಿಗೆ ಬಂದಿದೆ. ಸಿಸಿಟಿವಿ ಪರಿಶೀಲಿಸಿದಾಗ ಮಹಿಳೆಯರು ಚಿನ್ನದ ಸರ ಕಳವು ಮಾಡಿರುವುದು ಸ್ಪಷ್ಟವಾಗಿದೆ. ಸರ ಕೇಳಿದರು, ಮೂಗುತಿ ಖರೀದಿಸಿದರು ಗಾಂಧಿ ಬಜಾರ್‌ನ ಜುವೆಲ್ಲರಿ ಅಂಗಡಿಯೊಂದರಲ್ಲಿ ಚಿನ್ನದ ಸರ ಖರೀದಿಗೆ 60 ವರ್ಷ ಮತ್ತು 30 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು … Read more