BREAKING NEWS | ಶಿವಮೊಗ್ಗ ಲೋಕಸಭೆಗೆ ಕಳೆದ ಬಾರಿಗಿಂತಲು ಹೆಚ್ಚು ಮತದಾನ, ಎಷ್ಟಾಗಿದೆ ವೋಟಿಂಗ್‌?

lection-Breaking-News-Plate.

SHIVAMOGGA LIVE NEWS | 7 MAY 2024 ELECTION NEWS : ಶಿವಮೊಗ್ಗ ಲೋಕಸಭೆ ಚುನಾವಣೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚು ಮತದಾನವಾಗಿದೆ. ಶೇ.78.24ರಷ್ಟು ಮತದಾನವಾಗಿದೆ ಎಂದು ಜಿಲ್ಲಾಡಳಿತದ ವರದಿಯಲ್ಲಿ ತಿಳಿಸಲಾಗಿದೆ. ಆದರೆ ಅಂತಿಮ ವರದಿಯಲ್ಲಿ ಈ ಅಂಕಿ ಅಂಶ ವ್ಯತ್ಯಾಸವಾಗುವ ಸಾಧ್ಯತೆ ಇದೆ. 2019ರ ಲೋಕಸಭೆ ಚುನಾವಣೆಯಲ್ಲಿ ಶೇ.76.58ರಷ್ಟು ಮತದಾನವಾಗಿತ್ತು. ಶಿವಮೊಗ್ಗ ಗ್ರಾಮಾಂತರ ಶೇ.83.61, ಶಿಕಾರಿಪುರ ಶೇ.82.66, ಸಾಗರ ಶೇ.80.2, ಭದ್ರಾವತಿ ಶೇ.71.72, ಸೊರಬ ಶೇ.83.27, ತೀರ್ಥಹಳ್ಳಿ ಶೇ.82.23, … Read more

ದುರ್ಗಿಗುಡಿ ಶಾಲೆ ಮತಗಟ್ಟೆ ಮುಂದೆ ಸರ್ವ ಪಕ್ಷದಿಂದ ಪ್ರತಿಭಟನೆ, ಕಾರಣವೇನು?

Party-workers-protest-at-durgigudi-school

SHIVAMOGGA LIVE NEWS | 7 MAY 2024 ELECTION NEWS : ಮತದಾನಕ್ಕೆ ಹೆಚ್ಚುವರಿ ಕಾಲವಕಾಶ ನೀಡಬೇಕು ಎಂದು ಆಗ್ರಹಿಸಿವ ಸರ್ವ ಪಕ್ಷಗಳ ಕಾರ್ಯಕರ್ತರು ಮತಗಟ್ಟೆ ಮುಂಭಾಗ ಪ್ರತಿಭಟನೆ ನಡೆಸಿದರು. ಶಿವಮೊಗ್ಗದ ದುರ್ಗಿಗುಡಿ ಶಾಲೆಯ ಮುಂದೆ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರ ಆಗ್ರಹವೇನು? ಮತಯಂತ್ರದಲ್ಲಿನ ತಾಂತ್ರಿಕ ದೋಷದಿಂದಾಗಿ ದುರ್ಗಿಗುಡಿ ಶಾಲೆಯಲ್ಲಿ ಬೆಳಗ್ಗೆ ಅರ್ಧ ಗಂಟೆ ತಡವಾಗಿ ಮತದಾನ ಶುರುವಾಗಿತ್ತು. ಸಂಜೆ ಹೆಚ್ಚುವರಿ ಸಮಯ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ ಸಂಜೆ 6 ಗಂಟೆಗೆ ಗೇಟ್‌ ಬಂದ್‌ ಮಾಡಿದ್ದಾರೆ. … Read more

ಶಿವಮೊಗ್ಗದಲ್ಲಿ ವೋಟಿಂಗ್ ಸಮಯ ಮುಕ್ತಾಯ, ಸಂಜೆ 5 ಗಂಟೆವರೆಗೆ ಎಷ್ಟಾಗಿದೆ ಮತದಾನ?

voting-turnout-in-shimoga

SHIVAMOGGA LIVE NEWS | 7 MAY 2024 ELECTION NEWS : ಲೋಕಸಭೆ ಚುನಾವಣೆ ಮತದಾನ ಮುಕ್ತಾಯದ ಹಂತಕ್ಕೆ ತಲುಪಿದೆ. ವಿವಿಧೆಡೆ ಮತಗಟ್ಟೆಗಳಲ್ಲಿ ಸರತಿಯಲ್ಲಿ ನಿಂತವರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಸಂಜೆ 5 ಗಂಟೆವರೆಗೆ ಶೇ.72.36ರಷ್ಟು ಮತದಾನವಾಗಿದೆ. ಶಿವಮೊಗ್ಗ ಗ್ರಾಮಾಂತರದಲ್ಲಿ ಶೇ.77.19, ತೀರ್ಥಹಳ್ಳಿ ಶೇ.75.88, ಸಾಗರ ಶೇ.73.47, ಭದ್ರಾವತಿ ಶೇ.66.37, ಶಿಕಾರಿಪುರ ಶೇ.76.69, ಸೊರಬ ಶೇ.75.55, ಬೈಂದೂರು ಶೇ.72, ಶಿವಮೊಗ್ಗ ಶೇ.64.74ರಷ್ಟು ಮತದಾನವಾಗಿದೆ. ಇದನ್ನೂ ಓದಿ – ಮತಯಂತ್ರದಲ್ಲಿ ತಾಂತ್ರಿಕ ದೋಷ, ಶಿವಮೊಗ್ಗ ನಗರದ ಮತಗಟ್ಟೆಯೊಂದರಲ್ಲಿ ಅರ್ಧ … Read more

ಮತಯಂತ್ರದಲ್ಲಿ ತಾಂತ್ರಿಕ ದೋಷ, ಶಿವಮೊಗ್ಗ ನಗರದ ಮತಗಟ್ಟೆಯೊಂದರಲ್ಲಿ ಅರ್ಧ ಗಂಟೆಯಿಂದ ಮತದಾನ ಸ್ಥಗಿತ

EVM-technical-issue-in-Shimoga-city

SHIVAMOGGA LIVE NEWS | 7 MAY 2024 ELECTION NEWS : ತಾಂತ್ರಿಕ ದೋಷದಿಂದ ಅರ್ಧ ಗಂಟೆಗೂ ಹೆಚ್ಚು ಹೊತ್ತು ಮತದಾನ ಸ್ಥಗಿತವಾಗಿದೆ. ಶಿವಮೊಗ್ಗ ನಗರದ ಬಾಲರಾಜ್‌ ಅರಸ್‌ ರಸ್ತೆಯ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್‌ ಕಚೇರಿಯಲ್ಲಿರುವ ಮತಗಟ್ಟೆಯಲ್ಲಿ ಘಟನೆ ಸಂಭವಿಸಿದೆ. ಮತ ಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆ ಮತದಾನ ಸ್ಥಗಿತಗೊಳಿಸಲಾಗಿದೆ. ವಿಷಯ ತಿಳಿದು ಕೂಡಲೆ ಸ್ಥಳಕ್ಕೆ ಆಗಮಿಸಿದ ಇಂಜಿನಿಯರ್‌ಗಳ ತಂಡ ಮತ ಯಂತ್ರದ ಪರಿಶೀಲನೆ ನಡೆಸಿತು. ತಾಂತ್ರಿಕ ದೋಷದ ಹಿನ್ನೆಲೆ ಮತ … Read more

ಮತಗಟ್ಟೆಗೆ ಮೊಬೈಲ್‌ ನಿಷೇಧ, ಆದರೂ ಹೊರ ಬಂತು ಮತ ಚಲಾಯಿಸಿದ ವಿಡಿಯೋ

voter-records-EVM-at-bhadravathi.

SHIVAMOGGA LIVE NEWS | 7 MAY 2024 ELECTION NEWS : ಲೋಕಸಭೆ ಚುನಾವಣೆಯ ಮತಗಟ್ಟೆಯೊಳಗೆ ಮೊಬೈಲ್‌ ಕೊಂಡೊಯ್ಯಲು ನಿಷೇಧವಿದೆ. ಆದರೂ ವ್ಯಕ್ತಿಯೊಬ್ಬ ಮತ ಚಲಾಯಿಸಿರುವ ವಿಡಿಯೋ ವರೈಲ್‌ ಆಗಿದೆ. ಭದ್ರಾವತಿಯ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಿದ ಬಳಿಕ ವಿಡಿಯೋ ಚಿತ್ರೀಕರಿಸಲಾಗಿದೆ. ವಿವಿ ಪ್ಯಾಟ್‌ನಲ್ಲಿ ಬಿಜೆಪಿಗೆ ಮತ ಚಲಾಯಿಸಿರುವುದಾಗಿ ರಶೀದಿ ಬಂದಿದೆ. ಅಲ್ಲದೆ ಮತ ಯಂತ್ರವನ್ನು ಕೂಡ ತೋರಿಸಲಾಗಿದೆ. ಇದರಲ್ಲಿ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಅಭ್ಯರ್ಥಿಗಳ ಭಾವಚಿತ್ರವಿದೆ. ಇದನ್ನೂ ಓದಿ – ಶಿವಮೊಗ್ಗ | ಮಧ್ಯಾಹ್ನ 3 ಗೆಂಟೆವರೆಗೆ … Read more

ಶಿವಮೊಗ್ಗ | ಮಧ್ಯಾಹ್ನ 3 ಗೆಂಟೆವರೆಗೆ 10 ಲಕ್ಷಕ್ಕೂ ಹೆಚ್ಚು ಮಂದಿಯಿಂದ ಮತದಾನ, ಎಲ್ಲೆಲ್ಲಿ ಎಷ್ಟಾಗಿದೆ ವೋಟಿಂಗ್?

Shimoga-loksabha-3-am-report.

SHIVAMOGGA LIVE NEWS | 7 MAY 2024 ELECTION NEWS : ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಮತದಾನ ಮತ್ತಷ್ಟು ಚುರುಕುಗೊಂಡಿದೆ. ಮಧ್ಯಾಹ್ನ 3 ಗಂಟೆವರೆಗೆ ಶೇ.58.04ರಷ್ಟು ಮತದಾನವಾಗಿದೆ. ಈತನಕ 10,14,226 ಮತದಾರರು ಹಕ್ಕು ಚಲಾಯಿಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಹೆಚ್ಚು ಮತದಾನವಾಗಿದೆ. ಶಿವಮೊಗ್ಗ ಗ್ರಾಮಾಂತರದಲ್ಲಿ ಶೇ.61.63, ತೀರ್ಥಹಳ್ಳಿ ಶೇ.60.01, ಸಾಗರ ಶೇ.59.26, ಭದ್ರಾವತಿ ಶೇ.53.28, ಶಿಕಾರಿಪುರ ಶೇ.60.75, ಸೊರಬ ಶೇ.59.58, ಬೈಂದೂರು ಶೇ.58.41, ಶಿವಮೊಗ್ಗ ಶೇ.53.16ರಷ್ಟು ಮತದಾನವಾಗಿದೆ. ‌ಇದನ್ನೂ ಓದಿ – ಶಿವಮೊಗ್ಗದಲ್ಲಿ ಮಧ್ಯಾಹ್ನ 1 ಗಂಟೆವರೆಗೆ … Read more

ಶಿವಮೊಗ್ಗದಲ್ಲಿ ಮಧ್ಯಾಹ್ನ 1 ಗಂಟೆವರೆಗೆ ಎಷ್ಟಾಗಿದೆ ಮತದಾನ? ಯಾವ ಕ್ಷೇತ್ರದಲ್ಲಿ ಹೆಚ್ಚಾಗಿದೆ ವೋಟಿಂಗ್?

-Voting-turnout-in-shimoga-loksabha-at-1-pm.

SHIVAMOGGA LIVE NEWS | 7 MAY 2024 ELECTION NEWS : ಸುಡು ಬಿಸಿಲಿನ ನಡುವೆಯೂ ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಮಧ್ಯಾಹ್ನ 1 ಗಂಟೆವರೆಗೆ ಶೇ.45.19ರಷ್ಟು ಮತದಾನವಾಗಿದೆ. ಈವರೆಗೆ 7,88,545 ಮತದಾರರು ಹಕ್ಕು ಚಲಾಯಿಸಿದ್ದಾರೆ. ಬೈಂದೂರಿನಲ್ಲಿ ಶೇ.48.09,  ಸಾಗರ ಶೇ.47.53, ಸೊರಬ ಶೇ.44.55, ಶಿವಮೊಗ್ಗ ಶೇ.42.2, ತೀರ್ಥಹಳ್ಳಿ ಶೇ.48.08, ಶಿವಮೊಗ್ಗ ಗ್ರಾಮೀಣ ಶೇ.46.11, ಶಿಕಾರಿಪುರ ಶೇ.44.25, ಭದ್ರಾವತಿಯಲ್ಲಿ ಶೇ.41.6ರಷ್ಟು ಮತದಾನವಾಗಿದೆ. ಇದನ್ನೂ ಓದಿ – ಶಿವಮೊಗ್ಗ ಲೋಕಸಭೆ ಚುನಾವಣೆಗೆ ಮತದಾನ ಬಿರುಸು, ಬೆಳಗ್ಗೆ … Read more

ಶಿವಮೊಗ್ಗ ಲೋಕಸಭೆ ಚುನಾವಣೆಗೆ ಮತದಾನ ಬಿರುಸು, ಬೆಳಗ್ಗೆ 11 ಗಂಟೆವರೆಗೆ ಎಷ್ಟಾಗಿದೆ ಮತದಾನ?

Shimoga-loksabha-11-am-report

SHIVAMOGGA LIVE NEWS | 7 MAY 2024 ELECTION NEWS : ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಬೆಳಗ್ಗೆ 11 ಗಂಟೆವರೆಗೆ ಶೇ.27.21ರಷ್ಟು ಮತದಾನವಾಗಿದೆ. ಈವರೆಗೂ 4,73,585 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಬೈಂದೂರುನಲ್ಲಿ ಶೇ.31.22, ತೀರ್ಥಹಳ್ಳಿ ಶೇ.28.64, ಶಿವಮೊಗ್ಗ ಶೇ.26.83, ಶಿಕಾರಿಪುರ ಶೇ.24.64, ಸಾಗರ ಶೇ.29.56, ಶಿವಮೊಗ್ಗ ಗ್ರಾಮಾಂತರ ಶೇ.27.02, ಸೊರಬ ಶೇ.25.02, ಭದ್ರಾವತಿ ಶೇ.24.33 ರಷ್ಟು ಮತದಾನವಾಗಿದೆ. ಇದನ್ನೂ ಓದಿ – ‘ನಿನ್ನೆಯಿಂದ ವಿಡಿಯೋ ಹರಿಬಿಟ್ಟು ಅಪಪ್ರಚಾರ’, ಈಶ್ವರಪ್ಪ ಆರೋಪ, ಏನದು ವಿಡಿಯೋ?

‘ನಿನ್ನೆಯಿಂದ ವಿಡಿಯೋ ಹರಿಬಿಟ್ಟು ಅಪಪ್ರಚಾರ’, ಈಶ್ವರಪ್ಪ ಆರೋಪ, ಏನದು ವಿಡಿಯೋ?

Eshwarappa-casts-vote-in-Shimoga-for-loksabha-constituency

SHIVAMOGGA LIVE NEWS | 7 MAY 2024 ELECTION NEWS : ಲೋಕಸಭೆ ಚುನಾವಣೆಯಲ್ಲಿ ತಾವು ಗೆಲ್ಲಬಹುದು ಎಂಬ ಕಾರಣಕ್ಕೆ ತಮ್ಮ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈ‍ಶ್ವರಪ್ಪ ಆರೋಪಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಈ‍ಶ್ವರಪ್ಪ, ಈ ಹಿಂದೆ ರಾಘವೇಂದ್ರ ಪರ ಪ್ರಚಾರ ಮಾಡಿದ್ದ ವಿಡಿಯೋವನ್ನು ಈಗ ವೈರಲ್‌ ಮಾಡಲಾಗುತ್ತಿದೆ. ತಮಗೆ ಜನ ಬೆಂಬಲ ವ್ಯಕ್ತವಾಗುತ್ತಿದ್ದಂತೆಯೇ ಈ ರೀತಿ ಅಪ ಪ್ರಚಾರ ನಡೆಸಲಾಗುತ್ತಿದೆ. ಇದು ನೀಚತನದ ರಾಜಕೀಯ ಷಡ್ಯಂತ್ರ. ಆದರೆ ತಾವು ಯಾವುದೇ … Read more

ಶಿವಮೊಗ್ಗ ಲೋಕಸಭೆ, ಬೆಳಗ್ಗೆ 9 ಗಂಟೆವರೆಗೆ ಎಷ್ಟಾಗಿದೆ ಮತದಾನ? ಯಾವ ಕ್ಷೇತ್ರದಲ್ಲಿ ಹೆಚ್ಚು? ಎಲ್ಲಿ ಕಡಿಮೆ?

upto-9-am-voting-in-Shimoga-loksabha-constituency.

SHIVAMOGGA LIVE NEWS | 7 MAY 2024 ELECTION NEWS : ಶಿವಮೊಗ್ಗ ಕ್ಷೇತ್ರದಾದ್ಯಂತ ಮತದಾನ ಬಿರುಸಾಗಿದೆ. ಬೆಳಗ್ಗೆ 9 ಗಂಟೆ ಹೊತ್ತಿಗೆ ಶೇ.11.45ರಷ್ಟು ಮತದಾನವಾಗಿದೆ. ಬೈಂದೂರು, ಶಿವಮೊಗ್ಗ ಮತ್ತು ಸಾಗರದಲ್ಲಿ ಹೆಚ್ಚು ಮತದಾನವಾಗಿದೆ. ಬೈಂದೂರಿನಲ್ಲಿ ಶೇ.13.66, ಸಾಗರ ಶೇ.12.66, ಶಿವಮೊಗ್ಗ ಗ್ರಾಮಾಂತರ ಶೇ.11.6, ಸೊರಬ ಶೇ.9.76, ಶಿವಮೊಗ್ಗ ಶೇ.12.77, ತೀರ್ಥಹಳ್ಳಿ ಶೇ.11.87, ಭದ್ರಾವತಿ ಶೇ.10.37, ಶಿಕಾರಿಪುರ ಶೇ.9.28ರಷ್ಟು ಮತದಾನವಾಗಿದೆ. ಇದನ್ನೂ ಓದಿ – ಮುಂಗಾರು ಬಗ್ಗೆ ಹವಾಮಾನ ಅಧ್ಯಯನ ಸಂಸ್ಥೆಗಳ ಮಹತ್ವದ ಭವಿಷ್ಯ, ಈ ಬಾರಿ … Read more