ಅಡಕೆ ಗಿಡಗಳನ್ನು ಕಡಿದು ಹಾಕಿದ ಆರೋಪಿ ಪೊಲೀಸ್ ವಶಕ್ಕೆ
HOSANAGARA | ಜಮೀನು ಕಲಹ ಮತ್ತು ದಾಯಾದಿ ವೈಷಮ್ಯಕ್ಕೆ ಅಡಕೆ ಗಿಡಗಳನ್ನು (ADIKE PLANT) ಕಡಿದು ಹಾಕಲಾಗಿದೆ. ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೆಬೈಲು ವಾಸಿ ಕೃಷಿಕ ಗಂಗಾಧರಯ್ಯ ಎಂಬುವವರಿಗೆ ಸೇರಿದ ತೋಟದಲ್ಲಿ ಅಡಕೆ ಗಿಡಗಳನ್ನು ಕಡಿದು ಹಾಕಲಾಗಿದೆ. ಖಾತೆ ಜಮೀನಿಗೆ ಹೊಂದಿಕೊಂಡಂತೆ ಇರುವ ಸರ್ಕಾರಿ ಜಾಗದಲ್ಲಿ ಒತ್ತುವರಿ ಮಾಡಿಕೊಂಡು ಅಡಕೆ ಸಸಿಗಳನ್ನು ನೆಡಲಾಗಿತ್ತು. ಸುಮಾರು ಮೂರು ವರ್ಷದ ಸಸಿಗಳನ್ನ ಭಾನುವಾರ ರಾತ್ರಿ ಕಡಿದು ಹಾಕಲಾಗಿದೆ. 250 ಅಡಕೆ ಸಸಿಗಳನ್ನು (ADIKE PLANT) … Read more