ಆಳ್ವಾಸ್‌ನಲ್ಲಿ ಬೃಹತ್‌ ಉದ್ಯೋಗ ಮೇಳ, 200ಕ್ಕೂ ಹೆಚ್ಚು ಕಂಪನಿಗಳು ಭಾಗಿ, ಈಗಲೆ ರಿಜಿಸ್ಟರ್‌ ಮಾಡಿಕೊಳ್ಳಲು ಸೂಚನೆ

udyoga-mela-at-alvas-education-institution

SHIVAMOGGA LIVE NEWS | 18 MAY 2024 SHIMOGA : ಮೂಡುಬಿದರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆ ಆವರಣದಲ್ಲಿ ಜೂನ್‌ 7 ಮತ್ತು 8 ರಂದು ಬೃಹತ್‌ ಉದ್ಯೋಗ ಮೇಳ (Job Fair) ಆಯೋಜಿಸಲಾಗಿದೆ. ಪ್ರತಿಷ್ಠಿತ ಸಂಸ್ಥೆಗಳು ಮೇಳದಲ್ಲಿ ಭಾಗವಹಿಸಲಿವೆ ಎಂದು ಆಳ್ವಾಸ್‌ ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್‌ ತಿಳಿಸಿದರು. ಇದನ್ನೂ ಓದಿ – ಆಗುಂಬೆ ಘಾಟಿ, ಸೋಮೇಶ್ವರದಲ್ಲಿ KSRTC ಬಸ್‌ ಅಡ್ಡಗಟ್ಟಿದ ಕೇರಳದ ಯುವಕರು, ಡ್ರೈವರ್‌ ಮೇಲೆ ಹಲ್ಲೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಸಾದ್‌, ಆಳ್ವಾಸ್‌ ಶಿಕ್ಷಣ … Read more

ನಿಯಂತ್ರಣ ತಪ್ಪಿ ರಸ್ತೆಯಿಂದ ಅಡಕೆ ತೋಟಕ್ಕೆ ಹಾರಿದ ಕಾರು, ಓರ್ವ ಸಾವು

Car-Accident-Near-Muduba

SHIVAMOGGA LIVE NEWS | THIRTHAHALLI | 3 ಜುಲೈ 2022 ಚಾಲಕನ ನಿಯಂತ್ರಣ ತಪ್ಪಿ ಕಾರೊಂದು (CAR ACCIDENT) ತಗ್ಗಿನಲ್ಲಿದ್ದ ತೋಟಕ್ಕೆ ಉರುಳಿ ಬಿದ್ದು ಒಬ್ಬರು ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ತೀರ್ಥಹಳ್ಳಿ ತಾಲೂಕು ಮುಡುಬ ಬಳಿ ಘಟನೆ ಸಂಭವಿಸಿದೆ. ತರೀಕೆರೆಯ ಸಂಪತ್ ಕುಮಾರ್ (42) ಎಂಬುವವರು ಮೃತರಾಗಿದ್ದಾರೆ. ಹೇಗಾಯ್ತು ಅಪಘಾತ? ಸಂಪತ್ ಕುಮಾರ್ ಅವರು ಚಲಾಯಿಸುತ್ತಿದ್ದ ಸ್ವಿಫ್ಟ್ ಕಾರು, ಮುಡುಬ ಬಳಿ ನಿಯಂತ್ರಣ ತಪ್ಪಿದೆ. ರಸ್ತೆ ಪಕ್ಕ ತಗ್ಗಿನಲ್ಲಿದ್ದ ತೋಟಕ್ಕೆ ನುಗ್ಗಿದೆ. ಘಟನೆಯಲ್ಲಿ ಸಂಪತ್ ಕುಮಾರ್ … Read more