ಮೈಸೂರಿನಿಂದ ತಾಳಗುಪ್ಪ, ಶಿವಮೊಗ್ಗ, ಅರಸೀಕೆರೆ ರೈಲುಗಳ ಕುರಿತು ರೈಲ್ವೆ ಇಲಾಖೆಯಿಂದ ಪ್ರಮುಖ ಅಪ್‌ಡೇಟ್
ರೈಲ್ವೆ ಸುದ್ದಿ: ಹಬ್ಬನಗಟ್ಟ ಮತ್ತು ಅರಸೀಕೆರೆ ನಡುವಿನ ಲೈನ್ ಬ್ಲಾಕ್ ವ್ಯವಸ್ಥೆಗಳ ಹಿನ್ನೆಲೆ ಕೆಲವು ರೈಲುಗಳು ರದ್ದು, ಕೆಲವು ರೈಲುಗಳು (Trains) ಭಾಗಶಃ ರದ್ದುಪಡಿಸಲಾಗಿತ್ತು. ಇನ್ನು ಕೆಲವು ರೈಲುಗಳನ್ನು ನಿಯಂತ್ರಿಸಲಾಗಿತ್ತು. ಈಗ ಈ ರೈಲುಗಳು ಈ ಹಿಂದಿನಂತೆ ನಿಗದಿತ ವೇಳಾಪಟ್ಟಿ ಹಾಗೂ ಮಾರ್ಗದಂತೆ ಪುನಃ ಚಾಲನೆಗೊಳ್ಳಲಿವೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಯಾವ್ಯಾವ ರೈಲುಗಳು? ರೈಲು ಸಂಖ್ಯೆ 56267 ಅರಸೀಕೆರೆ – ಮೈಸೂರು ಪ್ಯಾಸೆಂಜರ್, ಮೇ 10ರಂದು ಆರಂಭವಾಗುವ ಪ್ರಯಾಣ, ಮೊದಲು ರದ್ದುಪಡಿಸಲಾಗಿದ್ದು, ಇದೀಗ ನಿಯಮಿತ … Read more