ಬಿಜೆಪಿಯವರು ಈಗ ರಾಮನನ್ನು ಬಿಟ್ಟು ಬಾಂಬ್ ಹಿಡಿದಿದ್ದಾರೆ, ಯೋಧರ ಹೆಸರಲ್ಲಿ ಮತ ಕೇಳುತ್ತಿದ್ದಾರೆ
ಶಿವಮೊಗ್ಗ ಲೈವ್.ಕಾಂ | 30 ಮಾರ್ಚ್ 2019 ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಆಶೀರ್ವಾದ, ಎರಡೂ ಪಕ್ಷಗಳ ಕಾರ್ಯಕರ್ತರ ದುಡಿಮೆ, ಎಸ್.ಬಂಗಾರಪ್ಪನವರ ಹಾರೈಕೆ, ಸಾಕಷ್ಟು ಸಮಯ ಇರುವುದು ಇವೆಲ್ಲ ಕಾರಣಗಳಿಂದ ಈ ಬಾರಿ ಗೆದ್ದೇ ಗೆಲ್ಲುತ್ತೇನೆ ಅಂತಾ ಮೈತ್ರಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರೆಸ್ ಟ್ರಸ್ಟ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತಾಡಿದ ಮಧು ಬಂಗಾರಪ್ಪ, ಚುನಾವಣಾ ಕಾವು ಏರುತ್ತಿದೆ. ಈಗಾಗಲೇ ಎರಡು ಸುತ್ತು ಕ್ಷೇತ್ರವನ್ನು ಸುತ್ತಿ ಬಂದಿದ್ದೇನೆ. ಬೈಂದೂರಿನಲ್ಲಂತೂ ಅಪಾರ ಜನರ ಪ್ರೀತಿ … Read more