ಶಿವಮೊಗ್ಗ ಜಿಲ್ಲಾ ಬಿಜೆಪಿಗೆ ಪದಾಧಿಕಾರಿಗಳ ನೇಮಕ, ಯಾರಿಗೆಲ್ಲ ಯಾವ ಜವಾಬ್ದಾರಿ ನೀಡಲಾಗಿದೆ?
ಶಿವಮೊಗ್ಗ: ಜಿಲ್ಲಾ ಬಿಜೆಪಿಯ ನೂತನ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಲಾಗಿದೆ. ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಸೇರಿ ವಿವಿಧ ಹುದ್ದೆಗಳಿಗೆ ಮುಖಂಡರು, ಕಾರ್ಯಕರ್ತರನ್ನು ನೇಮಿಸಲಾಗಿದೆ. ಯಾವ್ಯಾವ ಹುದ್ದೆಗೆ ಯಾರೆಲ್ಲ ನೇಮಕ? ಜಿಲ್ಲಾ ಉಪಾಧ್ಯಕ್ಷರು: ಎಸ್. ಜ್ಞಾನೇಶ್ವರ್, ಕೊಳಗಿ ರೇವಣಪ್ಪ, ಗಜಾನನ ರಾವ್, ಎನ್. ಪದ್ಮನಿ, ಎ.ಟಿ ನಾಗರತ್ನ, ಎನ್.ಜಿ ನಾಗರಾಜ್, ಸೋಮಶೇಖರ್ ಚಂದುವಳ್ಳಿ, ಪ್ರಕಾಶ್ ತಲಕಾಲಕೊಪ್ಪ. ಪ್ರಧಾನ ಕಾರ್ಯದರ್ಶಿ: ಶಿವರಾಜು, ಎಂ.ಬಿ ಹರಿಕೃಷ್ಣ ಮತ್ತೂರು, ಸಿ.ಹೆಚ್ ಮಾಲತೇಶ್. ಕಾರ್ಯದರ್ಶಿ: ಸುವರ್ಣ ಟೀಕಪ್ಪ, ಶ್ರೀನಿವಾಸ್ ಕನಸಿನಕಟ್ಟೆ, ಶಿವಕುಮಾರ್ ಕಡಸೂರು, ಸುರೇಖಾ ಮುರುಳಿಧರ್, … Read more