ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ 17 ಗಂಟೆ ಕಾರ್ಯಾಚರಣೆ, ಏನೆಲ್ಲ ಪರೀಕ್ಷೆಗಳಾದವು? ಜನಕ್ಕೆ ಏನೆಲ್ಲ ಸಮಸ್ಯೆಯಾಯ್ತು?
SHIVAMOGGA LIVE NEWS | 6 NOVEMBER 2023 SHIMOGA : ರೈಲ್ವೆ ನಿಲ್ದಾಣದ ಬಳಿ ಅನುಮಾನಾಸ್ಪದ ಬಾಕ್ಸ್ (Suspicious Box) ಪತ್ತೆ ಪ್ರಕರಣ ನಗರದಲ್ಲಿ ಆತಂಕ ಮತ್ತು ಕುತೂಹಲ ಮೂಡಿಸಿದೆ. 17 ಗಂಟೆ ಕಾರ್ಯಾಚರಣೆ ಬಳಿಕ ಬಾಕ್ಸ್ ತೆಗೆದು ಒಳಗಿದ್ದದ್ದು ‘ಟೇಬಲ್ ಸಾಲ್ಟ್ ಮತ್ತು ತ್ಯಾಜ್ಯ ವಸ್ತು’ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಇದರ ನಡುವೆ ಕಾರ್ಯಾಚರಣೆಯ ರೀತಿ, ವಿಳಂಬ ಧೋರಣೆ, ಆರೋಪಗಳು, ಜನರ ಅಸಹನೆ, ಕುತೂಹಲ ಎಲ್ಲವು ವ್ಯಕ್ತವಾಗಿವೆ. ಅವುಗಳ ಹೈಲೈಟ್ ಇಲ್ಲಿದೆ. 17 ಗಂಟೆಯ … Read more