RAILWAY JOBS | ಯಾವ್ಯಾವ ಹುದ್ದೆಗೆ ಯಾವ ತಿಂಗಳಲ್ಲಿ ನಡೆಯುತ್ತೆ ನೇಮಕಾತಿ? ರೈಲ್ವೆ ಇಲಾಖೆಯಿಂದ ಪಟ್ಟಿ ರಿಲೀಸ್

JOBS-General-Imag

RAILWAY : ಭಾರತೀಯ ರೈಲ್ವೆ ಇಲಾಖೆ ವಿವಿಧ ಹುದ್ದೆಗಳ ನೇಮಕಾತಿ ಸಂಬಂದ ಕ್ಯಾಲೆಂಡರ್‌ ಬಿಡುಗಡೆ ಮಾಡಿದೆ. 2024ರಲ್ಲಿ ರೈಲ್ವೆ ರಿಕ್ರೂಟ್‌ಮೆಂಟ್‌ ಬೋರ್ಡ್‌ ವತಿಯಿಂದ ಯಾವೆಲ್ಲ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ತಿಳಿಸಲಾಗಿದೆ. ಯಾವಾಗ ಯಾವೆಲ್ಲ ನೇಮಕಾತಿ ನಡೆಯಲಿದೆ? ಜನವರಿ – ಮಾರ್ಚ್‌ ಅವಧಿಯಲ್ಲಿ ಅಸಿಸ್ಟೆಂಟ್‌ ಲೋಕೊ ಪೈಲೆಟ್‌ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಏಪ್ರಿಲ್‌ – ಜೂನ್‌ ಟೆಕ್ನಿಷಿಯನ್‌ ಹುದ್ದೆ. ಜುಲೈ – ಸೆಪ್ಟೆಂಬರ್‌ಗೆ ತಾಂತ್ರಿಕೇತರ ಹುದ್ದೆಗಳು, ಜೂನಿಯರ್‌ ಇಂಜಿನಿಯರ್‌, ಪ್ಯಾರಾಮೆಡಿಕಲ್‌ ವಿಭಾಗಕ್ಕೆ ನೇಮಕಾತಿ. ಅಕ್ಟೋಬರ್‌ – … Read more