ತುಂಗಾ ಬಲ, ಎಡದಂಡೆ ಕಾಲುವೆಗಳಿಗೆ ಇವತ್ತಿನಿಂದ ನೀರು
SHIVAMOGGA LIVE NEWS | 10 JULY 2024 SHIMOGA : ತುಂಗಾ ಬಲ ಮತ್ತು ಎಡದಂಡೆ ಕಾಲುವೆಗೆ (Channel) ಮುಂಗಾರು ಬೆಳೆಗೆ ಜು.10ರಿಂದ ನೀರು ಹರಿಸಲಾಗುತ್ತದೆ. ಅಚ್ಚುಕಟ್ಟು ಪ್ರದೇಶದ ರೈತರು, ಸಾರ್ವಜನಿಕರು, ಜಾನುವಾರುಗಳೊಂದಿಗೆ ಮುಖ್ಯ ನಾಲೆ ಹಾಗೂ ಉಪನಾಲೆಗಳಲ್ಲಿ ಯಾವುದೆ ಚಟುವಟಿಕೆ ನಡೆಸದೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೀರಾವರಿ ನಿಗಮದ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ಅಲ್ಲಲ್ಲಿ ಇವತ್ತು ಭಾರಿ ಮಳೆ ಸಾಧ್ಯತೆ, ಎಷ್ಟಿರುತ್ತೆ ಇವತ್ತಿನ ತಾಪಮಾನ?