ಶಿವಮೊಗ್ಗದಲ್ಲಿ ದಟ್ಟ ಮೋಡ, ಬೆಳಗ್ಗೆಯಿಂದಲೆ ವರುಣನ ಅಬ್ಬರ
ಶಿವಮೊಗ್ಗ | ನಗರದಲ್ಲಿ ಭಾರಿ ಮಳೆ (HEAVY RAIN) ಸುರಿಯುತ್ತಿದೆ. ಬೆಳಗ್ಗೆಯಿಂದಲೇ ಮೋಡ ಕವಿದ (CLOUD) ವಾತಾವರಣ ಇದೆ. ಶಿವಮೊಗ್ಗ ನಗರದಲ್ಲಿ (SHIMOGA CITY) ದಟ್ಟವಾಗಿ ಮೋಡ ಕವಿದಿದೆ. ಶಾಲೆ, ಕಾಲೇಜು, ಕಚೇರಿಗೆ ಹೊರಡುವ ಸಮಯಕ್ಕೆ ಮಳೆ ಅಬ್ಬರಿಸುತ್ತಿದೆ. ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುವಂತಾಗಿದೆ. ಇತ್ತ, ಹವಾಮಾನ ಇಲಾಖೆ ಶಿವಮೊಗ್ಗ ಜಿಲ್ಲೆಯಲ್ಲಿ YELLOW ALERT ಘೋಷಿಸಿದೆ. ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಇದನ್ನೂ ಓದಿ – ರಾತ್ರೋರಾತ್ರಿ ಅಡಕೆ ನಾಪತ್ತೆ, … Read more