ಶಿವಮೊಗ್ಗಕ್ಕೆ ಸೈಕಲ್‌ನಲ್ಲಿ ಆಗಮಿಸಿದ ಅಪ್ಪು ಅಭಿಮಾನಿ, ಗಿನ್ನಿಸ್ ದಾಖಲೆಯ ಗುರಿ, ಏನಿದು ಸೈಕಲ್ ಯಾತ್ರೆ?
SHIVAMOGGA LIVE NEWS | 19 DECEMBER 2023 SHIMOGA : ವಿಶ್ವಶಾಂತಿಯ ಉದ್ದೇಶ ಇಟ್ಟುಕೊಂಡು ಚಿತ್ರನಟ ಪುನೀತ್ ರಾಜಕುಮಾರ್ ಅಭಿಮಾನಿ ತಮಿಳುನಾಡು ಕೊಯಮತ್ತೂರು ಮೂಲದ ಮುತ್ತು ಸೆಲ್ವನ್ ಸೈಕಲ್‌ನಲ್ಲಿ ದೇಶ ಪರ್ಯಟನೆ ಕೈಗೊಂಡಿದ್ದು, ಸೋಮವಾರ ನಗರದಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು. ಮುತ್ತು ಸೆಲ್ವನ್ ಈಗಾಗಲೇ 20 ಸಾವಿರಕ್ಕೂ ಹೆಚ್ಚು ಕಿಮೀ ಕ್ರಮಿಸಿದ್ದಾರೆ. 34 ರಾಜ್ಯಗಳ 733 ಜಿಲ್ಲೆಗಳ 34 ಸಾವಿರ ಕಿಮೀಗಳನ್ನು ಸೈಕಲ್‌ನಲ್ಲೆ ಸಂಚರಿಸುವ ಮೂಲಕ ಗಿನ್ನಿಸ್ ಬುಕ್ ದಾಖಲೆಗೆ ಸೇರಲಿದ್ದಾರೆ. ಮುತ್ತು ತಮ್ಮ ಯಾತ್ರೆಯನ್ನು … Read more