ಶುಭೋದಯ ಶಿವಮೊಗ್ಗ | 11 ಸೆಪ್ಟೆಂಬರ್ 2025 | ಇಂದಿನ ಸುಭಾಷಿತಕ್ಕೆ ಭೀಷ್ಮ ಪ್ರತಿಜ್ಞೆಯ ಉದಾಹರಣೆ
ರಾಯಲ್ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) ಭೀಷ್ಮ ಮೇಲಿನ ಎಲ್ಲ ಗುಣಗಳನ್ನು ಅಳವಡಿಸಿಕೊಂಡು ಧರ್ಮವನ್ನು ಎತ್ತಿ ಹಿಡಿದರು. ತನ್ನ ತಂದೆ ಶಂತನು ಮಹಾರಾಜನಿಗಾಗಿ ರಾಜಪದವಿ ಮತ್ತು ವಿವಾಹವನ್ನೇ ತ್ಯಜಿಸುವ ಪ್ರತಿಜ್ಞೆ ಮಾಡಿದರು. ಅದನ್ನು ಭೀಷ್ಮ ಪ್ರತಿಜ್ಞೆ ಎನ್ನಲಾಗುತ್ತದೆ. ತನ್ನ ಗುರು ಪರಶುರಾಮರ ಕುರಿತು ಭಕ್ತಿ ಹೊಂದಿದ್ದರು. ಕುರುಕ್ಷೇತ್ರ ಯುದ್ದದಲ್ಲಿ ಕೌರವರ ಪರವಿದ್ದರು ಪಾಂಡವರ ಕುರಿತು ಸಹಾನುಭೂತಿ, ಕ್ಷಮೆ ಮತ್ತು ದಯೆಯನ್ನು ಹೊಂದಿದ್ದರು. ಧರ್ಮವನ್ನು ಎತ್ತಿ ಹಿಡಿದ ಕಾರಣಕ್ಕೆ ಭೀಷ್ಮರೆಂದರೆ ಪುರಾಣಗಳಲ್ಲಿ ವಿಭಿನ್ನ ಸ್ಥಾನ. … Read more