ಶಿವಮೊಗ್ಗ ಮಾರಿಕಾಂಬಾ ಜಾತ್ರೆ, ವಾಟ್ಸಪ್‌ನಲ್ಲಿ ಡೇಟ್ ವೈರಲ್, ದೇಗುಲ ಸಮಿತಿ ಹೇಳಿದ್ದೆ ಬೇರೆ
SHIVAMOGGA LIVE NEWS | 15 NOVEMBER 2023 SHIMOGA : ಕೋಟೆ ಶ್ರೀ ಮಾರಿಕಾಂಬಾ ದೇವಿ ಜಾತ್ರೆ ಕುರಿತು ವಾಟ್ಸಪ್‌ನಲ್ಲಿ ನಕಲಿ ದಿನಾಂಕ ಹರಿಬಿಡಲಾಗಿದೆ. ಮೆಸೇಜ್ ವೈರಲ್ ಆಗುತ್ತಿದ್ದಂತೆ ದೇವಸ್ಥಾನ ಸಮಿತಿ ವತಿಯಿಂದ ಸ್ಪಷ್ಟನೆ ನೀಡಲಾಗಿದೆ. ವಾಟ್ಸಪ್‌ನಲ್ಲಿ ಹರಿದಾಡಿದ್ದೇನು? ವಾಸ್ತವವೇನು? ವಾಟ್ಸಪ್‌ನಲ್ಲಿ ಹರಿದಾಡಿದ್ದು : ಶಿವಮೊಗ್ಗದ ಶ್ರೀ ಮಾರಿಕಾಂಬಾ ದೇವಿ ಜಾತ್ರೆ ಮಾರ್ಚ್ 12 ರಿಂದ 16ರವರೆಗೆ ಜರುಗಲಿದೆ. ವಾಸ್ತವವೇನು? : ಈ ಕುರಿತು ದೇಗುಲ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ಕೆಲವು ವಾಟ್ಸಪ್ ಗ್ರೂಪ್‌ಗಳಲ್ಲಿ … Read more