ಶಿವಮೊಗ್ಗದ ನಡುರಸ್ತೆಯಲ್ಲಿ ಡ್ರ್ಯಾಗರ್ ತೋರಿಸಿ ಬೆದರಿಕೆ, ಪೊಲೀಸರನ್ನು ಕಂಡೊಡನೆ ಬದಲಾಯ್ತು ವರಸೆ

crime name image

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಅಕ್ಟೋಬರ್ 2021 ಡ್ರ್ಯಾಗರ್ ಪ್ರದರ್ಶವನ ಮಾಡಿ ಭಯ ಹುಟ್ಟಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈತ ರಸ್ತೆಯಲ್ಲಿ ಡ್ರ್ಯಾಗರ್ ಪ್ರದರ್ಶಿಸಿ, ಭೀತಿ ಮೂಡಿಸಿದ್ದ. ಶಿವಮೊಗ್ಗ ಕೆಎಸ್ಆರ್’ಟಿಸಿ ಬಸ್ ಡಿಪೋ ಬಳಿ ಘಟನೆ ಸಂಭವಿಸಿದೆ. ಬುದ್ಧಾನಗರ ಬಳಿ ವ್ಯಕ್ತಿಯೊಬ್ಬ ಡ್ರ್ಯಾಗರ್ ಹಿಡಿದು, ರೌಡಿಯಂತೆ ವರ್ತಿಸುತ್ತಿದ್ದಾನೆ ಎಂದು ಸಾರ್ವಜನಿಕರು ದೂರು ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಡ್ರ್ಯಾಗರ್ ಹಿಡಿದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಓಡಾಡುತ್ತಿರುವುದು ಕಣ್ಣಿಗೆ ಬಿದ್ದಿದ್ದಾನೆ. ಆತನನ್ನು ಹಿಡಿದು ಪ್ರಕರಣ ದಾಖಲು … Read more