ಶಿವಮೊಗ್ಗದಲ್ಲಿ ಇವತ್ತು ಕಾರು, ಬೈಕ್ ಖರೀದಿ ಜೋರು, ಕಾರಿನ ದರ ಎಷ್ಟು ಕಡಿಮೆಯಾಗಿದೆ? ಬೈಕ್ ರೆಟ್ ಎಷ್ಟು ಇಳಿದಿದೆ?
ಶಿವಮೊಗ್ಗ: ಜಿಎಸ್‌ಟಿ 2.0 ಇಂದಿನಿಂದ ಜಾರಿಗೆ ಬಂದಿದ್ದು, ಆಟೋಮೊಬೈಲ್ (Automobile) ಕ್ಷೇತ್ರದಲ್ಲಿ ಚೈತನ್ಯ ಮೂಡಿದೆ. ಶಿವಮೊಗ್ಗದಲ್ಲಿಯು ಬೈಕು, ಕಾರುಗಳ ಶೋ ರೂಂಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಳವಾಗಿದೆ. ವಾಹನಗಳ ಕುರಿತು ವಿಚಾರಣೆ, ಬುಕಿಂಗ್ ಮತ್ತು ಖರೀದಿ ಪ್ರಕ್ರಿಯೆ ಬಿರುಸು ಪಡೆದಿದೆ. ಎಲ್ಲೆಲ್ಲಿ ಹೇಗಿದೆ ಟ್ರೆಂಡ್? ಬೈಕ್ ಶೋ ರೂಂಗಳಲ್ಲಿ ಚೈತನ್ಯ ಜಿಎಸ್‌ಟಿ ಪ್ರಮಾಣ ಇಳಿಕೆ ವಿಚಾರ ಸುದ್ದಿಯಾಗುತ್ತಿದ್ದಂತೆ ಶೋ ರೂಂಗಳಿಗೆ ಜನ ಕಡಿಮೆಯಾಗಿದ್ದರು. ಆದರೆ ಇವತ್ತು ಜಿಎಸ್‌ಟಿ 2.0 ಜಾರಿಗೆ ಬಂದಿದ್ದು, ಬೈಕುಗಳ ದರ ₹9,000 ದಿಂದ ₹20,000ದವರೆಗೆ … Read more