ಶಿವಮೊಗ್ಗದಲ್ಲಿ ತಂದೆ ವಿರುದ್ಧ 14 ವರ್ಷದ ಬಾಲಕಿಯಿಂದ ದೂರು, ಏನಿದು ಪ್ರಕರಣ?

301123-Shimoga-Rural-Police-Station.webp

SHIVAMOGGA LIVE NEWS | 27 JANUARY 2024 SHIMOGA : ಕೆನ್ನೆಗೆ ಹೊಡೆದು, ಕತ್ತು ಹಿಸುಕಲು ಯತ್ನಿಸಿದ ತಂದೆ ವಿರುದ್ಧ ಬಾಲಕಿ ದೂರು ನೀಡಿದ್ದಾಳೆ. ಬಾಲಕಿ, ಸಹೋದರ ಮತ್ತು ತಾಯಿಗೆ ಆಕೆಯ ತಂದೆ ಹಿಂಸೆ ನೀಡುತ್ತಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾಳೆ. ಏನಿದು ಪ್ರಕರಣ? ಶಿವಮೊಗ್ಗ ತಾಲೂಕಿನ ಗ್ರಾಮವೊಂದರಲ್ಲಿ 14 ವರ್ಷದ ಬಾಲಕಿ, ಆಕೆಯ ಸಹೋದರನ ಶಾಲೆ ಬಳಿ ಬಂದು ತಂದೆ ಅವಾಚ್ಯವಾಗಿ ನಿಂದಿಸುತ್ತಿದ್ದಾನೆ. ಮನೆಯಲ್ಲಿ ನಿತ್ಯ ತಾಯಿ, ಬಾಲಕಿ ಮತ್ತು ಸಹೋದರನಿಗೆ ದೈಹಿಕ ಹಿಂಸೆ ನೀಡುತ್ತಿದ್ದಾನೆ … Read more

ಶಿವಮೊಗ್ಗದಲ್ಲಿ ಬೈಕ್‌ ಓಡಿಸಿ ಸಿಕ್ಕಿಬಿದ್ದ ಮಗ, ಅಪ್ಪನಿಗೆ 25 ಸಾವಿರ ರೂ. ದಂಡ, ಏನಿದು ಕೇಸ್‌?

Shimoga District Court

SHIVAMOGGA LIVE NEWS | 7 SEPTEMBER 2023 SHIMOGA : ಅಪ್ರಾಪ್ತನ ಕೈಗೆ ಬೈಕ್‌ (BIKE) ಕೊಟ್ಟಿದ್ದ ತಂದೆಗೆ ಶಿವಮೊಗ್ಗದ ನ್ಯಾಯಾಲಯ ಬಿಸಿ ಮುಟ್ಟಿಸಿದೆ. 25 ಸಾವಿರ ರೂ. ದಂಡ (FINE) ವಿಧಿಸಿದೆ. ಶಿವಮೊಗ್ಗದ ಅಶೋಕ ಹೊಟೇಲ್‌ ಬಳಿ ಸಂಚಾರ ಠಾಣೆ (TRAFFIC POLICE) ಪಿಎಸ್‌ಐ ತಿರುಮಲೇಶ್‌ ಆಗಸ್ಟ್‌ 12ರಂದು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಅಪ್ರಾಪ್ತ ಬಾಲಕನೊಬ್ಬ ಬೈಕ್‌ ಚಾಲಯಿಸುತ್ತಿರುವುದು ಪತ್ತೆಯಾಗಿದೆ. ಅಪ್ರಾಪ್ತನಿಗೆ ವಾಹನ ಚಲಾಯಿಸಲು ನೀಡಿದ್ದರಿಂದ ಆತನ ತಂದೆ ವಿರುದ್ಧ ಪಶ್ಚಿಮ … Read more

ಶಿವಮೊಗ್ಗ ಪೊಲೀಸರಿಂದ ಚರ್ಚ್‌ ಫಾದರ್‌ ಬಂಧನ, ವಿಚಾರಣೆ

Police-SP-Car-in-Shimoga

SHIVAMOGGA LIVE | 20 JULY 2023 SHIMOGA : ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆ ಕ್ರೈಸ್ತ ಪಾದ್ರಿಯೊಬ್ಬರ (Father) ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ಮತ್ತು ಆಕೆಯ ಕುಟುಂಬ ನೀಡಿದ ದೂರಿನ ಆಧಾರದಲ್ಲಿ ಶಿವಮೊಗ್ಗ ಪೊಲೀಸರು ಕ್ರೈಸ್ತ ಪಾದ್ರಿಯನ್ನು ಬಂಧಿಸಿ ವಿಚಾರಣೆ ನಡೆಸಿದರು. ಪಾದ್ರಿ ಕಾಲೇಜು ಒಂದರ ಪ್ರಾಂಶುಪಾಲರಾಗಿಯು ಜವಾಬ್ದಾರಿ ನಿಭಾಯಿಸುತ್ತಿದ್ದರು. ಇದನ್ನೂ ಓದಿ – ಪ್ರಾಣಿ ನುಂಗಿ ಚರಂಡಿಯಲ್ಲಿ ಮಲಗಿದ್ದ ಹೆಬ್ಬಾವು, ಹಗ್ಗ ಕಟ್ಟಿ ಮೇಲೆತ್ತಿದ ಗ್ರಾಮಸ್ಥರು ಪೋಕ್ಸೊ ಪ್ರಕರಣವಾಗಿರುವ … Read more

ಶಿವಮೊಗ್ಗದಲ್ಲಿ ತಂದೆ, ಮಗನ ಮಧ್ಯೆ ಗಲಾಟೆ, ಕೋಪದಲ್ಲಿ ತಂದೆ ತಲೆಗೆ ಹೊಡೆದು ಕೊಲೆ

Murder-General-Image-1.jpg

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಸೆಪ್ಟೆಂಬರ್ 2021 ತಂದೆಯೊಂದಿಗೆ ಜಗಳವಾಡಿದ ಮಗ, ತೆಂಗಿನ ರಟ್ಟೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಈ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಡೇನಕೊಪ್ಪದ ಕುಮಾರ ನಾಯ್ಕ (55) ಮೃತ ವ್ಯಕ್ತಿ. ಮನೆಯಲ್ಲಿ ತನ್ನ ಮಗ ಮಧು (28) ಜೊತೆ ಜಗಳವಾಡಿದ್ದಾರೆ. ಈ ವೇಳೆ ಘಟನೆ ಸಂಭವಿಸಿದೆ. ಮನೆಯಲ್ಲಿದ್ದ ದಿನಸಿ ವಸ್ತುಗಳನ್ನು ಮಾರಾಟ ಮಾಡಿ, ಕುಡಿದು ಬರುತ್ತಾರೆ ಅನ್ನುವ ವಿಚಾರಕ್ಕೆ ತಂದೆ, ಮಗನ ಜೊತೆಗೆ ಗಲಾಟೆಯಾಗಿದೆ. ಕೋಪದಲ್ಲಿ ತೆಂಗಿನ … Read more