ಶಿವಮೊಗ್ಗಕ್ಕೆ ಬಂದಿದ್ದರು ಗಾಂಧೀಜಿ ದಂಪತಿ, ಗೋಪಿ ಸರ್ಕಲ್ ಸಮೀಪದಲ್ಲಿರುವ ಎರಡು ತೆಂಗಿನ ಮರಗಳೇ ಅದಕ್ಕೆ ಸಾಕ್ಷಿ

021020 Gandiji Visit To Shivamogga Coconut Tree 1

ಶಿವಮೊಗ್ಗ ಲೈವ್.ಕಾಂ | NAMMURU SHIVAMOGGA | 2 ಅಕ್ಟೋಬರ್ 2020 ಬ್ರಿಟೀಷರ ವಿರುದ್ಧ ಹೋರಾಟ ಸುಲಭದ್ದಾಗಿರಲಿಲ್ಲ. ಚಳವಳಿ ರೂಪಿಸಲು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ದೇಶ ಸುತ್ತುತ್ತಿದ್ದರು. ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಶಿವಮೊಗ್ಗ ಜಿಲ್ಲೆಗೂ ಮಹಾತ್ಮ ಗಾಂಧೀಜಿ ಬಂದಿದ್ದರು. ಅದಕ್ಕೆ ಸಾಕ್ಷಿ ಎಂಬಂತೆ ಇವೆ ಎರಡು ತೆಂಗಿನ ಮರಗಳು. 1927ರಲ್ಲಿ ಮಹಾತ್ಮ ಗಾಂಧೀಜಿ ಅವರು ಪತ್ನಿ ಕಸ್ತೂರ ಬಾ ಅವರೊಂದಿಗೆ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಗೋಪಿ ಸರ್ಕಲ್ ಸಮೀಪ ಪ್ರಧಾನ ಅಂಚೆ ಕಚೇರಿ ಮುಂಭಾಗ ಇದ್ದ … Read more