ಕೊಠಡಿಯಲ್ಲಿದ್ದ ಬೀರು ತೆಗೆದು ನೋಡಿದ ಮಹಿಳೆಗೆ ಕಾದಿತ್ತು ಆಘಾತ, ದಾಖಲಾಯ್ತು ಪ್ರಕರಣ

Holehonnuru-Police-Station-Bhadravathi-jpg

ಹೊಳೆಹೊನ್ನೂರು: ಮನೆಯ ಬೀರುವಿನಲ್ಲಿಟ್ಟಿದ್ದ ಚಿನ್ನದ ಕಿವಿ ಓಲೆ (Ear Ring) ಮತ್ತು ನಗದು ಕಳ್ಳತನವಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಹೊಳೆಹೊನ್ನೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಹೊಳೆಹೊನ್ನೂರಿನ ಉಪ್ಪಾರ ಬೀದಿಯ ಪದ್ಮಾ ಎಂಬುವವರ ಮನೆಯ ಬೀರುವಿನಲ್ಲಿಟ್ಟಿದ್ದ ಚಿನ್ನದ ಕಿವಿಯೋಲೆ ಕಳುವಾಗಿದೆ ಎಂದು ಆರೋಪಿಸಲಾಗಿದೆ. ಆಗಸ್ಟ್‌ 1ರಂದು ಬೀರು ತೆಗೆದು ನೋಡಿದಾಗ 7‌ ಗ್ರಾಂ ತೂಕದ ₹30 ಸಾವಿರ ಮೌಲ್ಯದ ಕಿವಿಯೋಲೆಗಳು, ₹6 ಸಾವಿರ ನಗದು ಕಾಣೆಯಾಗಿತ್ತು ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಇದನ್ನೂ ಓದಿ » ಜೀವ ವಿಮೆ ಬಗ್ಗೆ ನಿಮಗೆಷ್ಟು … Read more

ಬಂಗಾರದ ಅಂಗಡಿಗೆ 25 ವರ್ಷದ ಮಹಿಳೆ ಎಂಟ್ರಿ, ಸಿಸಿಟಿವಿ ಚೆಕ್‌ ಮಾಡಿದ ಮಾಲೀಕನಿಗೆ ಆಘಾತ, ಏನಿದು ಪ್ರಕರಣ?

Police-Van-Jeep-at-Shimoga-Nehru-Road

SHIVAMOGGA LIVE NEWS | 20 DECEMBER 2024 ಶಿವಮೊಗ್ಗ : ಬಂಗಾರದ ಅಂಗಡಿಯೊಂದರಿಂದ ಮಹಿಳೆಯೊಬ್ಬರು ಉಂಗುರ ಕಳ್ಳತನ ಮಾಡಿದ್ದಾರೆ. ಅಂಗಡಿಯಲ್ಲಿ ಮಾಲೀಕರು ಸ್ಟಾಕ್‌ ಚೆಕ್‌ ಮಾಡುವಾಗ ವ್ಯತ್ಯಾಸ ಕಂಡುಬಂದಿದ್ದರಿಂದ ಸಿಸಿಟಿವಿ ಪರಿಶೀಲಿಸಿದ್ದರು. ಆಗ ಮಹಿಳೆ ಉಂಗುರ (Ring) ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ದುರ್ಗಿಗುಡಿ ಮುಖ್ಯರಸ್ತೆಯ ವಿ.ವಿ.ಜ್ಯುವೆಲರ್ಸ್‌ ಅಂಗಡಿಯಲ್ಲಿ ಕಳ್ಳತನವಾಗಿದೆ. ಮಾಲೀಕ ವಿನೋದ್‌ ಪಾಟೀಲ್‌ ಅವರು ದೂರು ನೀಡಿದ್ದಾರೆ. ಬದಲಿ ಉಂಗುರ ಇಟ್ಟು ಹೋಗಿದ್ದಳು ಅಂಗಡಿಯಲ್ಲಿ ಸ್ಟಾಕ್‌ ಚೆಕ್‌ ಮಾಡುವಾಗ ವ್ಯತ್ಯಾಸ ಕಂಡು ಬಂದಿತ್ತು. ಹಾಗಾಗಿ … Read more