ಈಶ್ವರಪ್ಪ ಹೆಸರಿನ ವಾಟ್ಸಪ್ ಗ್ರೂಪ್‌ನಲ್ಲಿ ಅವಹೇಳನ, ಬಿಜೆಪಿ ಮುಖಂಡನಿಂದ ದೂರು, ಕಾರ್ಯಕರ್ತನಿಂದ ಪ್ರತಿದೂರು
SHIVAMOGGA LIVE NEWS | 10 APRIL 2024 BHADRAVATHI : ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಚುನಾವಣೆಗೆ ಸ್ಪರ್ಧೆ ವಿಚಾರ ಬಿಜೆಪಿಯೊಳಗೆ ಕಾರ್ಯಕರ್ತರ ಹಂತದಲ್ಲಿ ಗೊಂದಲ ಸೃಷ್ಟಿಸಿದೆ. ಈ ಮಧ್ಯೆ ಇದು ವೈಯಕ್ತಿಕ ಪ್ರತಿಷ್ಠೆಯ ಹಂತಕ್ಕೆ ತಲುಪಿದ್ದು, ಭದ್ರಾವತಿಯಲ್ಲಿ ದೂರು ಪ್ರತಿದೂರು ದಾಖಲಾಗಿದೆ. ದೂರು : ಮಂಡಲ ಅಧ್ಯಕ್ಷರ ಅವಹೇಳನ ಈಶ್ವರಪ್ಪ ನಡೆ ಹಿಂದೂಗಳ ಕಡೆ ಎಂಬ ವಾಟ್ಸಪ್ ಗ್ರೂಪ್‌ನಲ್ಲಿ ಬಿಜೆಪಿ ಭದ್ರಾವತಿ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್ ಅವರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ … Read more