‘ಕುರಾನ್ ಸಂದೇಶವನ್ನು ತಪ್ಪು ತಪ್ಪಾಗಿ ಅರ್ಥೈಸಿದ ಆ ಸಿನಿಮಾ ಬಿಡುಗಡೆ ಮಾಡಬಾರದುʼ
SHIVAMOGGA LIVE NEWS | 27 MAY 2024 SHIMOGA : ‘ಹಮ್ ದೋ ಹಮಾರೆ ಭಾರಾ’ ಹಿಂದಿ ಸಿನಿಮಾದಲ್ಲಿ ಕುರಾನ್ ಶರೀಫ್‌ನ ಸಂದೇಶಗಳನ್ನು ತಪ್ಪು ಅರ್ಥ ಬರುವಂತೆ ಚಿತ್ರೀಕರಿಸಲಾಗಿದೆ. ಈ ಸಿನಿಮಾ ಬಿಡುಗಡೆ ಮಾಡಬಾರದು ಎಂದು ಗಾಂಧಿ ಬಜಾರ್‌ನ ಸುನ್ನಿ ಜಾಮಿಯ ಮಸೀದಿಯ ಮೌಲ್ವಿ ಹಜರತ್ ಮೌಲಾನಾ ಅಬ್ದುಲ್ ರಝಾ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಿನಿಮಾ ಜನರಿಗೆ ಮನರಂಜನೆ ಮತ್ತು ಉತ್ತಮ ಸಂದೇಶ ನೀಡುವುದಿಲ್ಲ. ಇದು ಒಂದು ಸಮುದಾಯದ ವಿರುದ್ಧ ತಪ್ಪು ಸಂದೇಶ … Read more