ಅಮೀರ್ ಅಹಮದ್ ಸರ್ಕಲ್ ದಾಟಿದ ಹಿಂದೂ ಮಹಾಸಭಾ ಗಣಪತಿ
SHIMOGA NEWS, 17 SEPTEMBER 2024 : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ (Procession) ಅದ್ಧೂರಿಯಾಗಿ ನಡೆಯುತ್ತಿದೆ. ಅಮೀರ್ ಅಹಮದ್ ಸರ್ಕಲ್ ದಾಟಿ ನೆಹರು ರಸ್ತೆಗೆ ಮೆರವಣಿಗೆ ಆಗಮಿಸಿದೆ. ಸಂಜೆ 7.30ರ ಹೊತ್ತಿಗೆ ಹಿಂದೂ ಮಹಾಸಭಾ ಗಣಪತಿಯು ಅಮೀರ್ ಅಹಮದ್ ಸರ್ಕಲ್ ದಾಟಿದು. ನ್ಯೂ ಮಂಡ್ಲಿಯ ಯುವಕರು ಗಣಪತಿಗೆ ಬೃಹತ್ ಹಾರ ಆರ್ಪಿಸಿದರು. ಇದಾದ ಬಳಿಕ ಗಣಪತಿ ಮೆರವಣಗೆ ನೆಹರೂ ರಸ್ತೆಗೆ ದಾಟಿತು. ಇದನ್ನೂ ಓದಿ » ಹಿಂದೂ ಮಹಾಸಭಾ, ಮಫ್ತಿಯಲ್ಲಿ ನೂರಾರು ಪೊಲೀಸ್, ಹೇಗಿದೆ ಬಂದೋಬಸ್ತ್?