ಶಿವಮೊಗ್ಗದ ಲಕ್ಷ್ಮಿ ಟಾಕೀಸ್ ಇನ್ನು ನೆನಪಷ್ಟೇ, ಟಾಕೀಸ್ ಬಗ್ಗೆ ನಿಮಗೆಷ್ಟು ಗೊತ್ತು? ಮುಂದೇನಾಗುತ್ತೆ ಇಲ್ಲಿ?
SHIVAMOGGA LIVE NEWS | 17 MARCH 2023 ನಾಲ್ಕು ದಶಕ ಶಿವಮೊಗ್ಗದ ಜನರಿಗೆ ಮನರಂಜನೆ ನೀಡಿದ್ದ ಲಕ್ಷ್ಮೀ ಟಾಕೀಸ್ (Talkies Closed) ಇತಿಹಾಸದ ಪುಟ ಸೇರುತ್ತಿದೆ. ಚಿತ್ರಮಂದಿರವನ್ನು ತೆರವು ಮಾಡಲು ಮಾಲೀಕರು ನಿರ್ಧರಿಸಿದ್ದಾರೆ. ಈ ಮೂಲಕ ನಗರದ ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದ ಮತ್ತೊಂದು ಥಿಯೇಟರ್ ಇನ್ನು ನೆನಪಾಗಿ ಉಳಿಯಲಿದೆ. ಲಕ್ಷ್ಮೀ ಟಾಕೀಸ್ ಕುರಿತ ಇಂಟ್ರೆಸ್ಟಿಂಗ್ ವಿಚಾರಗಳು 1984ರಲ್ಲಿ ಶಿವಮೊಗ್ಗದ ಹೊಸಮನೆ ಬಡಾವಣೆ ಸಮೀಪ ಶ್ರೀ ಲಕ್ಷ್ಮೀ ಟಾಕೀಸ್ ಆರಂಭವಾಯಿತು. ಡಿ.ಲಕ್ಕಪ್ಪ ಅವರು ಇದರ ಮಾಲೀಕರಾಗಿದ್ದರು. … Read more