ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ? ಓದಲು ಕ್ಲಿಕ್ ಮಾಡಿ
ಮೇಷ ಉತ್ತಮ ಅವಕಾಶಗಳು ಲಭಿಸಲಿದೆ. ಭೂ ವಿವಾದ ಪರಿಹಾರವಾಗಲಿದೆ. ನೆಮ್ಮದಿಯ ದಿನ ಇರಲಿದೆ. ಕೆಲಸ ಕಾರ್ಯದಲ್ಲಿ ಇವತ್ತು ಸುಲಭವಾಗಿ ಯಶಸ್ಸು ಸಿಗಲಿದೆ. ನಿರೀಕ್ಷಿತ ಸ್ಥಾನಮಾನ ಲಭಿಸುತ್ತದೆ. ವೃಷಭ ಗುರು ಹಿರಿಯರ ಆಶೀರ್ವಾದದಿಂದ ಆತ್ಮಶಕ್ತಿ ಹೆಚ್ಚಳವಾಗಲಿದೆ. ಮುಂಗೋಪ ಬಿಟ್ಟರೆ ನೆರವು ಸಿಗಲಿದೆ. ಕಷ್ಟ ನಷ್ಟ ಕಡಿಮೆಯಾಗಲಿವೆ. ಅನಿರೀಕ್ಷಿತವಾಗಿ ನಿಮ್ಮ ಕೈಗೆ ಹಣ ಸೇರಲಿದೆ. ಲಾಭದಾಯಕವಾಗಿರಲಿದೆ ದಿನ. ಮಿಥುನ ಜಾರಿ ಬೀಳುವ ಸಾಧ್ಯತೆ ಇದೆ. ಆದ್ದರಿಂದ ಎಚ್ಚರಿಕೆ ಇರಲಿ. ವೃತ್ತಿಯಲ್ಲಿ ತೊಡಕು ಉಂಟಾಗಬಹುದು. ಇವತ್ತು ಖರ್ಚುಗಳು ಹೆಚ್ಚುತ್ತವೆ. ಸಂಗಾತಿಯು ಹಣದ … Read more