ನಡುರಸ್ತೆಯಲ್ಲಿ ಯುವಕನ ಮೇಲೆ ದಾಳಿ, ಮಚ್ಚು ತೋರಿಸಿ ಬೆದರಿಕೆ
SHIVAMOGGA LIVE NEWS | ATTACK | 29 ಮೇ 2022 ಹಳೆ ದ್ವೇಷದ ಹಿನ್ನೆಲೆ ನಡುರಸ್ತೆಯಲ್ಲೇ ಯುವಕನನ್ನು ಅಡ್ಡಗಟ್ಟಿ ಥಳಿಸಲಾಗಿದೆ. ಅಲ್ಲದೆ ಮಚ್ಚು ತೋರಿಸಿ ಬೆದರಿಕೆ ಒಡ್ಡಲಾಗಿದೆ. ಈ ಸಂಬಂಧ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಹೊಸಮನೆ ಬಡಾವಣೆ ನಿವಾಸಿ ರಾಮಾಂಜನಿ ಎಂಬಾತನ ಮೇಲೆ ಹಲ್ಲೆ ನಡೆಸಲಾಗಿದೆ. ಹೊಸಮನೆಯ ಓಂ ಸರ್ಕಲ್ ಬಳಿ ಘಟನೆ ಸಂಭವಿಸಿದೆ. ಪರಶುರಾಮ್ ಮತ್ತು ನವೀನ್ ಎಂಬುವವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಓಂ ಸರ್ಕಲ್ ಬಳಿ ರಾಮಾಂಜನಿ ನಡೆದು … Read more