ನಡು ರಸ್ತೆಯಲ್ಲೇ ಕೆಟ್ಟು ನಿಂತ ಬಸ್, ನೆಹರು ರೋಡಲ್ಲಿ ವಾಹನ ಸವಾರರಿಗೆ ಪೀಕಲಾಟ

Shimoga-Nehru-Road-Traffic-jam

SHIVAMOGGA LIVE NEWS | SHIMOGA | 23 ಏಪ್ರಿಲ್ 2022 ತಾಂತ್ರಿಕ ದೋಷ ಕಾಣಿಸಿಕೊಂಡು ಖಾಸಗಿ ಬಸ್ಸೊಂದು ನಡುರಸ್ತೆಯಲ್ಲಿ ನಿಂತುಬಿಟ್ಟಿದೆ. ಇದರಿಂದ ನೆಹರೂ ರಸ್ತೆಯಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಗೋಪಿ ಸರ್ಕಲ್ ಕಡೆಯಿಂದ ನೆಹರೂ ರಸ್ತೆಯಲ್ಲಿ ಬಂದ ಸಿಟಿ ಬಸ್ಸಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಜೆಡಿಎಸ್ ಕಚೇರಿ ಸಮೀಪ ಘಟನೆ ಸಂಭವಿಸಿದೆ. ರಸ್ತೆಗೆ ಅಡ್ಡಲಾಗಿ ಬಸ್ ನಿಂತಿದೆ. ಬಸ್ಸನ್ನು ತಳ್ಳುವುದಕ್ಕು ಸಾಧ್ಯವಾಗದ ಹಿನ್ನೆಲೆ ರಸ್ತೆಯಲ್ಲೇ ನಿಂತಿದೆ. ಬಸ್ ಅಡ್ಡಾದಿಡ್ಡಿ ನಿಂತಿರುವುದರಿಂದ ಗೋಪಿ ಸರ್ಕಲ್ ಕಡೆಯಿಂದ … Read more

ಕಾಶಿಪುರ ಲೆವೆಲ್ ಕ್ರಾಸಿಂಗ್’ನಲ್ಲಿ ತಾಂತ್ರಿಕ ನಿರ್ವಹಣೆ, ಸವಳಂಗ ರಸ್ತೆಯಲ್ಲಿ ಟ್ರಾಫಿಕ್ ಜಾಮ್

071221 Savalaga Road Traffic Jam Railway Level Crossing

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಡಿಸೆಂಬರ್ 2021 ಕಾಶಿಪುರದಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್’ನಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಹಾಗಾಗಿ ಸವಳಂಗ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಕಾಶಿಪುರದ ಎಲ್.ಸಿ. 50ರಲ್ಲಿ ತಾಂತ್ರಿಕ ಪರಿಶೀಲನೆ ಕಾರ್ಯ ನಡೆಸಲಾಗುತ್ತಿದೆ. ಆ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಸವಳಂಗ ರಸ್ತೆಯನ್ನು ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಇದನ್ನೂ ಓದಿ | ಇವತ್ತು ಕಾಶಿಪುರ, ಡಿ.9ರಂದು ಕುಂಸಿ ರೈಲ್ವೆ ಕ್ರಾಸಿಂಗ್ ಬಂದ್, ವಾಹನಗಳಿಗೆ ಪರ್ಯಾಯ ಮಾರ್ಗ ಸವಳಂಗ ರಸ್ತೆಯಲ್ಲಿ ಇವತ್ತು ಬೆಳಗ್ಗೆಯಿಂದ ಟ್ರಾಫಿಕ್ … Read more

ಶಿವಮೊಗ್ಗ ಸಿಟಿಯಲ್ಲಿ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ, ಫೀಲ್ಡಿಗಿಳಿದ ರಕ್ಷಣಾಧಿಕಾರಿ

280621 Traffc Jam In Shimoga City 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 27 JUNE 2021 ವೀಕೆಂಡ್‍ ಲಾಕ್‍ ಡೌನ್ ಮರುದಿನ ಶಿವಮೊಗ್ಗ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಬಿ.ಹೆಚ್‍.ರಸ್ತೆಯಲ್ಲಿ ಟ್ರಾಫಿಕ್ ಜಾಮ್‍ನಿಂದಾಗಿ ವಾಹನಗಳು ನಿಧಾನಗತಿಯಲ್ಲಿ ಸಂಚರಿಸುತ್ತಿವೆ. ಇವತ್ತಿನ ಟ್ರಾಫಿಕ್ ಜಾಮ್‍ ಬೆಂಗಳೂರು ನಗರದ ರಸ್ತೆಗಳನ್ನು ನೆನಪು ಮಾಡುವಂತಿದೆ. ಎಲ್ಲೆಲ್ಲಿ ಟ್ರಾಫಿಕ್ ಸಮಸ್ಯೆ ಆಗಿದೆ? ಶಿವಮೊಗ್ಗ ನಗರದ ಬಿ.ಹೆಚ್‍.ರಸ್ತೆಯಲ್ಲಿ  ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಇದರ ಪರಿಣಾಮ ಅಕ್ಕಪಕ್ಕ ರಸ್ತೆಗಳಲ್ಲೂ ವಾಹನ ದಟ್ಟಣೆ ಉಂಟಾಗಿದೆ. ಗಾರ್ಡನ್ … Read more

ಶಿವಮೊಗ್ಗ ನಗರದಾದ್ಯಂತ ಟ್ರಾಫಿಕ್ ಜಾಮ್, ಯಾವ್ಯಾವ ಏರಿಯಾದಲ್ಲಿ ಹೇಗಿದೆ ಸ್ಥಿತಿ?

030521 Jail Road During Curfew 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 9 MAY 2021 ಲಾಕ್‍ ಡೌನ್ ಮುನ್ನಾ ದಿನ ಶಿವಮೊಗ್ಗ ನಗರದಲ್ಲಿ ಅಗತ್ಯ ವಸ್ತುಗಳು, ಮೀನು, ಮಾಂಸ ಖರೀದಿಯ ಭರಾಟ ಜೋರಿದೆ. ಶಿವಮೊಗ್ಗ ನಗರದಾದ್ಯಂತ ಟ್ರಾಫಿಕ್ ಜಾಮ್ ಉಂಟಾಗಿದೆ. ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ? ಜೈಲ್ ರೋಡ್ : ಚಿಕನ್ ಮತ್ತು ಮಟನ್ ಶಾಪ್‍ಗಳು ಹೆಚ್ಚಿವೆ. ಪ್ರತಿ ಅಂಗಡಿಯ ಮುಂದೆ ಜನರು ಕ್ಯೂನ್‍ನಲ್ಲಿ ನಿಂತಿದ್ದಾರೆ. ಖರೀದಿಗೆ ಬಂದವರಿಂದ ವಾಹನ ಪಾರ್ಕಿಂಗ್‍ಗೆ ಸಮಸ್ಯೆ. ಇದರಿಂದ ಜೈಲ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. … Read more

ಕಾರು, ಬೈಕು, ಬಸ್ಸು ಹತ್ತಿ ಬರ್ತಾನೆ ಇದ್ದಾರೆ ಜನ, ಶಿವಮೊಗ್ಗದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್

270421 Shimoga Traffic ahead of Lockdown 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 27 APRIL 2021 ಶಿವಮೊಗ್ಗ ನಗರಲ್ಲಿ ಇವತ್ತು ಬೆಳಗ್ಗೆಯಿಂದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ದೂರದ ಊರುಗಳಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಮರಳಿರುವುದರಿಂದ ವಾಹನ ದಟ್ಟಣೆ ಉಂಟಾಗಿರುವ ಸಾದ್ಯತೆ ಇದೆ. ಬಿ.ಹೆಚ್‍.ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿತ್ತು. ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಯ ದೊಡ್ಡ ಸಂಖ್ಯೆಯ ವಾಹನಗಳು ಶಿವಮೊಗ್ಗಕ್ಕೆ ಆಗಮಿಸಿವೆ. ಇವುಗಳಿಂದಾಗಿ ವಾಹನ ದಟ್ಟಣೆ ಹೆಚ್ಚಾಗಿದೆ. ಬೆಂಗಳೂರಿನಿಂದ ಸಾಲು ಸಾಲು ಬಸ್ ಬೆಂಗಳೂರಿನಿಂದ ಇವತ್ತು ಶಿವಮೊಗ್ಗಕ್ಕೆ ಬಂದ ಕೆಎಸ್‍ಆರ್‍ಟಿಸಿ … Read more

ಪಾರ್ಕಿಂಗ್ ಪ್ರಾಬ್ಲಂ 1 | ಇಲ್ಲಿ ರಸ್ತೆ ಮೇಲೆ ಗಾಡಿ ನಿಲ್ಲಿಸಿದರೆ ದಂಡ, ಫುಟ್ ಪಾತ್ಗಳ ಮೇಲೆ ನಿಲ್ತವೆ ವಾಹನ

211120 Kuvempu Road Traffic Shimoga 1

ಶಿವಮೊಗ್ಗ ಲೈವ್.ಕಾಂ |SHIMOGA NEWS | 21 NOVEMBER 2020 ಶಿವಮೊಗ್ಗದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಇದರ ಬೆನ್ನಿಗೆ ಪಾರ್ಕಿಂಗ್ ಪ್ರಾಬ್ಲಂ ಕೂಡ ಬಿಗಡಾಯಿಸಿದೆ. ಶಿವಮೊಗ್ಗ ನಗರದ ಪಾರ್ಕಿಂಗ್ ಸಮಸ್ಯೆ ಕುರಿತು ಬೆಳಕು ಚಲ್ಲುವ ಪ್ರಯತ್ನ ಇದು. ಪಾರ್ಕಿಂಗ್ ಪ್ರಾಬ್ಲಂ 1 | ಕುವೆಂಪು ರಸ್ತೆ ನಗರದ ಪ್ರಮುಖ ರಸ್ತೆಗಳಲ್ಲಿ ಒಂದು ಕುವೆಂಪು ರಸ್ತೆ. ಇಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆ ಉಳಿದ ಕಡೆಗಿಂತಲೂ ಹೆಚ್ಚು. ಹಾಗಾಗಿ ರಸ್ತೆ ಸಾಲದು ಅಂತಾ ಫುಟ್‍ ಪಾತ್‍ ಮೇಲೂ ವಾಹನಗಳನ್ನು ಪಾರ್ಕ್ … Read more