SHIMOGA | ಜನ ಶತಾಬ್ದಿ ರೈಲಿನ ಸಮಯ ಬದಲು, ಹಳೆ ಟೈಮ್ಗೆ ಬಂದು ಗೊಂದಲಕ್ಕೀಡಾದ ಪ್ರಯಾಣಿಕರು
ಶಿವಮೊಗ್ಗ ಲೈವ್.ಕಾಂ | SHIMOGA NEWS | 01 FEBRUARY 2021 ಶಿವಮೊಗ್ಗ – ಬೆಂಗಳೂರು ಜನ ಶತಾಬ್ದ ರೈಲಿನ ಸಮಯ ಬದಲಾಗಿದೆ. ಎರಡು ದಿನದಿಂದ ಬದಲಾದ ಸಮಯದಲ್ಲಿ ರೈಲು ಸಂಚರಿಸುತ್ತಿದೆ. ಇದರ ಮಾಹಿತಿ ಇಲ್ಲದೆ ಪ್ರಯಾಣಿಕರು ಹಿಂದಿನ ಸಮಯಕ್ಕೆ ಅನುಗುಣವಾಗಿ ನಿಲ್ದಾಣಕ್ಕೆ ಬರುತ್ತಿದ್ದಾರೆ. ಬದಲಾದ ಸಮಯ ಯಾವುದು? ಜನ ಶತಾಬ್ದಿ ರೈಲು ಬೆಳಗ್ಗೆ 5.30ರ ಬದಲು 5.15ಕ್ಕೆ ಶಿವಮೊಗ್ಗದಿಂದ ಹೊರಡುತ್ತಿದೆ. ಹದಿನೈದು ನಿಮಿಷ ಮೊದಲು ರೈಲು ಸಂಚಾರ ಆರಂಭಿಸುತ್ತಿದೆ. ಈ ಮೊದಲು ಜನ ಶತಾಬ್ದ ರೈಲು … Read more