ಸರ್ಕಾರಿ ಕೆಲಸ, ನೇಮಕಾತಿಯಲ್ಲಿ ಈ ವರ್ಗಕ್ಕೆ 2 ಪರ್ಸೆಂಟ್‌ ಮೀಸಲು

VIDHANA-SOUDHA-GENERAL-IMAGE.jpg

JUST MAHITI : ರಾಜ್ಯ ಸರ್ಕಾರದ ವಿವಿಧ ಹುದ್ದೆಗಳ (Job) ನೇಮಕಾತಿ ವೇಳೆ ಕ್ರೀಡಾ ಸಾಧಕರಿಗೆ ಶೇ.2ರಷ್ಟು ಹುದ್ದೆಗಳು ಮೀಸಲಿಡಬೇಕು ಎಂದು ಸರ್ಕಾರ ನಿಯಮ ರೂಪಿಸಿದೆ. ಈ ಸಂಬಂಧ ರಾಜ್ಯ ಸಿವಿಲ್‌ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳಿಗೆ ತಿದ್ದುಪಡಿ ತಂದಿದೆ. ಏನೆಲ್ಲ ತಿದ್ದುಪಡಿ ತರಲಾಗಿದೆ? ರಾಜ್ಯ ಸರ್ಕಾರದ ಗ್ರೂಪ್‌ ಎ, ಬಿ, ಸಿ ಮತ್ತು ಡಿ ವೃಂದಗಳ ಹುದ್ದೆಗಳಿಗೆ ನೇರ ನೇಮಕಾತಿ ವೇಳೆ ಅರ್ಜಿಯಲ್ಲಿ ಕ್ರೀಡಾಪಟುಗಳಿಗೆ ಪ್ರತ್ಯೇಕ ಕಾಲಂ ಮೀಸಲಿಡಬೇಕು. ಕರ್ನಾಟಕವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ಮಾತ್ರ ಈ … Read more