ಹೊಳಲೂರು ಬಳಿ ಅಪಘಾತ, ಹೊನ್ನಾಳಿಯ ವ್ಯಕ್ತಿ ದುರ್ಮರಣ, ಏರ್‌ಬ್ಯಾಗ್ ಉಳಿಸಿತು ತಾಯಿ, ಮಗನ ಪ್ರಾಣ
SHIVAMOGGA LIVE | 6 JUNE 2023 SHIMOGA : ನಿಯಂತ್ರಣ ತಪ್ಪಿದ ಕಾರು ಮರಕ್ಕೆ (Car Collision) ಡಿಕ್ಕಿಯಾಗಿ ಚಾಲಕ ಸ್ಥಳದಲ್ಲೆ ಸಾವನ್ನಪ್ಪಿದ್ದು ಇನ್ನಿಬ್ಬರು ಗಾಯಗೊಂಡಿದ್ದಾರೆ. ಹೊಳಲೂರು ರಸ್ತೆಯ ಹೊಳೆಹಟ್ಟಿ ಬಳಿ ಘಟನೆ ಸಂಭವಿಸಿದೆ. ಹೊನ್ನಾಳಿ ತಾಲೂಕು ಸುಂಕದಕಟ್ಟೆಯ ಶರತ್ (42) ಮೃತ ವ್ಯಕ್ತಿ. ಶರತ್ ಅವರ ಪತ್ನಿ ಪ್ರೀತಿ ಮತ್ತು ಮಗ ಕುಶಾಲ್ ಗಾಯಗೊಂಡಿದ್ದಾರೆ. ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. WATCH VIDEO ಕೆಲಸದ ನಿಮಿತ್ತ ಶರತ್ ಅವರು ಕುಟುಂಬ ಸಹಿತ … Read more