ಶಿವಮೊಗ್ಗದಲ್ಲಿ ಮತದಾನ ಚುರುಕು, ಕಾಂಗ್ರೆಸ್ ಅಭ್ಯರ್ಥಿಯದ್ದೇ ಮೊದಲ ವೋಟ್
ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಡಿಸೆಂಬರ್ 2021 ಜಿಲ್ಲೆಯಾದ್ಯಂತ ವಿಧಾನ ಪರಿಷತ್ ಚುನಾವಣೆ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ಆವರಣದಲ್ಲಿರುವ ಮತಗಟ್ಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಪ್ರಸನ್ನ ಕುಮಾರ್ ಮತದಾನ ಮಾಡಿದರು. ಅಭ್ಯರ್ಥಿಯದ್ದೇ ಮೊದಲ ವೋಟ್ ಪಾಲಿಕೆ ಸಭಾಂಗಣದಲ್ಲಿರುವ ಮತಗಟ್ಟೆಯಲ್ಲಿ ಮೊದಲ ಕಾಂಗ್ರೆಸ್ ಅಭ್ಯರ್ಥಿ ಆರ್.ಪ್ರಸನ್ನ ಕುಮಾರ್ ಅವರದ್ದೆ ಮೊದಲ ಮತವಾಗಿದೆ. ಮಹಾನಗರ ಪಾಲಿಕೆಗೆಯ ಕಾಂಗ್ರೆಸ್ ಸದಸ್ಯರು ಈ ಸಂದರ್ಭ ಮತದಾನ ಮಾಡಿದರು. ನಂದಿ ವಿಗ್ರಹ, ಸಂವಿಧಾನ ಶಿಲ್ಪಿಗೆ ನಮನ ಮತದಾನಕ್ಕೂ … Read more