‘ಇಷ್ಟೊಂದು ಜನರನ್ನು ಹೊರಗಾಕೋಕೆ ಬಂದ್ರೆ ರಕ್ತಪಾತವಾಗುತ್ತೆ, ಒಂದೋ ನಾವು ಸಾಯಬೇಕು, ಇಲ್ಲ ನೀವು ಸಾಯಬೇಕು’
ಶಿವಮೊಗ್ಗ ಲೈವ್.ಕಾಂ | 28 ಫೆಬ್ರವರಿ 2019 ರಾಜ್ಯದಲ್ಲಿ 20 ಲಕ್ಷಕ್ಕೂ ಅಧಿಕ ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡಲು ರಾಜ್ಯ ಸರ್ಕಾರ ವಿಫಲವಾಗಿದೆ. ಈಗ ಉದ್ಭವಿಸಿರುವ ಸಂಕಷ್ಟಕ್ಕೆ ರಾಜ್ಯ ಸರ್ಕಾರವೇ ಹೊಣೆ ಅಂತಾ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ. ಬಿಜೆಪಿ ಕಚೇರಿ ಆವರಣದಲ್ಲಿ ಅರಣ್ಯವಾಸಿಗಳ ರಕ್ಷಣೆಗೆ ಬಾರದ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಕ್ಕಾಗಿ ಹೋರಾಟ ಸಾರ್ವಜನಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಇದೇ ವೇಳೆ ಸಭೆಯಲ್ಲಿ ಮಾತನಾಡಿದ ಹರತಾಳು ಹಾಲಪ್ಪ ಮತ್ತು ಕುಮಾರ್ ಬಂಗಾರಪ್ಪ ಅವರು ಮಾಜಿ ಸಚಿವ … Read more