ಮತ್ತೆ ಕಾಡಾನೆ ಹಾವಳಿ, ಅಡಕೆ ಸಸಿಗಳು, ತೆಂಗಿನ ಮರಗಳು ನೆಲಸಮ

Elephant-raid-on-farm-in-Shimoga-Kuskur

SHIMOGA | ಕಾಡಾನೆಗಳು (WILD ELEPHANTS) ತೋಟಕ್ಕೆ (FARM) ನುಗ್ಗಿ ಅಡಕೆ (ADIKE) ಸಿಸಿಗಳು, ತೆಂಗಿನ ಮರಗಳನ್ನು ಹಾಳು ಮಾಡಿವೆ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕಾಡಾನೆ ಉಪಟಳದಿಂದ ಮುಕ್ತಿ ನೀಡುವಂತೆ ಆಗ್ರಹಿಸಿದ್ದಾರೆ. ಶಿವಮೊಗ್ಗ ತಾಲೂಕು ಕುಸ್ಕೂರು ಗ್ರಾಮದ ಪ್ರಭು ನಾಯ್ಕ ಎಂಬುವವರ ತೋಟಕ್ಕೆ ನುಗ್ಗಿರುವ ಕಾಡಾನೆಗಳು 20 ಅಡಕೆ ಸಸಿಗಳು, 5 ತಂಗಿನ ಮರುಗಳನ್ನು ಹಾಳುಮಾಡಿವೆ. ಆನೆಗಳು ನಿರಂತರ ತೋಟಕ್ಕೆ ನುಗ್ಗಿ ಅಡಕೆ, ತೆಂಗಿನ ಸಸಿ, ಬಾಳೆಯನ್ನು ನಾಶ ಮಾಡುತ್ತಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. … Read more