ಶಿವಮೊಗ್ಗ ತಾಲೂಕಿನ ಎರಡು ಕಡೆ ಪೊಲೀಸರ ದಾಳಿ, ಮೂವರು ಅರೆಸ್ಟ್
SHIMOGA NEWS, 25 OCTOBER 2024 : ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಎರಡು ಕಡೆ ಪೊಲೀಸರು ದಾಳಿ (Raid) ನಡೆಸಿದ್ದಾರೆ. ಗಾಂಜಾ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣ 1 : ಕುವೆಂಪು ನಗರ ಶಿವಮೊಗ್ಗ ಪಟ್ಟಣದ ಕುವೆಂಪು ನಗರ ಬಡಾವಣೆಯಲ್ಲಿ ಇಬ್ಬರು ಯುವಕರು ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಬಸವನಗುಡಿಯ ಭರತ್.ಟಿ ಅಲಿಯಾಸ್ ಜಾನ್ ಭರತ್ (27) ಮತ್ತು ನರಸಿಂಹ ಅಲಿಯಾಸ್ ದಾಸ (39) … Read more