ಶಿವಮೊಗ್ಗದಲ್ಲಿ ಪ್ರಚಾರಕ್ಕೆ ತೆರಳಿದ್ದ ಗೃಹ ಸಚಿವರಿಗೆ ಘೆರಾವ್, ತಾಂಡಾ ನಿವಾಸಿಗಳಿಂದ ಘೋಷಣೆ
SHIVAMOGGA LIVE NEWS | 25 APRIL 2023 SHIMOGA : ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ಅವರಿಗೆ ಮಂಡೆನಕೊಪ್ಪ ತಾಂಡಾದಲ್ಲಿ (Tanda) ಪ್ರತಿಭಟನೆಯ ಬಿಸಿ ತಟ್ಟಿದೆ. ಪ್ರಚಾರ ಭಾಷಣ ಮಾಡದೆಯೆ ಗೃಹ ಸಚಿವರು ಹಿಂತಿರುಗುವಂತಾಯಿತು. ತೀರ್ಥಹಳ್ಳಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಶಿವಮೊಗ್ಗ ತಾಲೂಕಿನ ಮಂಡನೆಕೊಪ್ಪ ತಾಂಡಾದಲ್ಲಿ (Tanda) ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪ್ರಚಾರಕ್ಕೆ ತೆರಳಿದ್ದರು. ಗ್ರಾಮದ ದುರ್ಗಾದೇವಿ ದೇವಸ್ಥಾನದ ಬಳಿ ಆರಗ ಜ್ಞಾನೇಂದ್ರ ಅವರಿಗೆ ಮುತ್ತಿಗೆ ಹಾಕಿದ ಯುವಕರು ಘೋಷಣೆಗಳನ್ನು … Read more